Asianet Suvarna News Asianet Suvarna News

ಪೆರೋಲ್ ಮೇಲೆ ಹೊರ ಬಂದ ರೌಡಿ; ಯುದ್ಧ ಗೆದ್ದು ಬಂದವನಂತೆ ಬಿಲ್ಡಪ್: ವಿಡಿಯೋ ವೈರಲ್!

Nov 19, 2020, 5:06 PM IST

ಬೆಂಗಳೂರು (ನ. 19): ಜೈಲಿಗೆ ಹೋಗಿ ಬಂದ್ರು ಬಿಲ್ಡಪ್ ಮಾತ್ರ ಕಡಿಮೆಯಾಗಿಲ್ಲ. ರೌಡಿ ಆಟೋ ರಾಮ ಪೆರೋಲ್ ಮೇಲೆ ಹೊರಗೆ ಬಂದಿದ್ದು, ಈತನನ್ನು ಸ್ವಾಗತಿಸಲು ಸುಮಾರು 30 ಕ್ಕೂ ಹೆಚ್ಚ ಕಾರುಗಳು ರಸ್ತೆಗಿಳಿದಿವೆ. ಕನಕಪುರ ಕಬ್ಬಾಳದಲ್ಲಿ ರೌಡಿ ಆಟೋ ರಾಮನ ಬಿಲ್ಡಪ್ ವಿಡಿಯೋ ವೈರಲ್ ಆಗಿದೆ. 

JDS ಶಾಸಕನ ಹತ್ಯೆಗೆ ಭೀಮಾತೀರದ ಹಂತಕರಿಂದ ಭಾರೀ ಸ್ಕೆಚ್?

ಪೆರೋಲ್ ಮೇಲೆ ಹೊರ ಬಂದಾಗ ಯುದ್ಧ ಗೆದ್ದು ಬಂದವರಂತೆ ಪೋಸ್ ಕೊಟ್ಟಿದ್ದಾರೆ. ಇವರು ನಾಯಕರೋ, ಆರೋಪಿಯೋ ಎಂಬ ಗೊಂದಲವುಂಟಾಗುವಂತಿದೆ ಈ ವಿಡಿಯೋ...!