Asianet Suvarna News Asianet Suvarna News

ಗರ್ಲ್‌ಫ್ರೆಂಡ್ಸ್‌ಗಾಗಿ ಅಂಗಡಿಯನ್ನೇ ದೋಚುತ್ತಿದ್ದ ಭೂಪ, ಶೋಕಿ ಮಾಡೋಕ್ಹೋಗಿ ಸಿಕ್ಕಿ ಬಿದ್ದ!

ಬಾರ್ ಗರ್ಲ್ಸ್ ಶೋಕಿಗೆ ಬಿದ್ದ ಭೂಪ ಜೈಲು ಪಾಲಾಗಿದ್ದಾನೆ. ಇಸ್ಮಾಯಿಲ್ ಎಂಬಾತ 10 ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಬೇಕಾಗಿದ್ದ ಆರೋಪಿ. ಬಾರ್ ಗರ್ಲ್‌ಗಳನ್ನು ಪಟಾಯಿಸೋಕೆ ಕಳ್ಳತನ ಮಾಡ್ತಿದ್ದನಂತೆ.

ಬೆಂಗಳೂರು (ಮಾ. 02): ಬಾರ್ ಗರ್ಲ್ಸ್ ಶೋಕಿಗೆ ಬಿದ್ದ ಭೂಪ ಜೈಲು ಪಾಲಾಗಿದ್ದಾನೆ. ಇಸ್ಮಾಯಿಲ್ ಎಂಬಾತ 10 ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಬೇಕಾಗಿದ್ದ ಆರೋಪಿ. ಬಾರ್ ಗರ್ಲ್‌ಗಳನ್ನು ಪಟಾಯಿಸೋಕೆ ಕಳ್ಳತನ ಮಾಡ್ತಿದ್ದನಂತೆ. ಅವರಿಗೆ ದುಬಾರಿ ಬೆಲೆಯ ಚಾಕಲೇಟ್‌ಗಳನ್ನು ಕೊಡಿಸುತ್ತಿದ್ದ. ಗರ್ಲ್‌ಫ್ರೆಂಡ್ಸ್‌ ಏನಾದ್ರೂ ಕೊಡಿಸು ಅಂದ್ರೆ ಇಡೀ ಅಂಗಡಿಯನ್ನೇ ದೋಚುತ್ತಿದ್ದನಂತೆ..!

ಹೊಸಪೇಟೆ ಕೋರ್ಟ್ ಆವರಣದಲ್ಲೇ ಲಾಯರ್ ಬರ್ಬರ ಹತ್ಯೆ, ಸತ್ತರೂ ಕೊಚ್ಚುತ್ತಲೇ ಇದ್ದ!