Asianet Suvarna News Asianet Suvarna News

ಅಟ್ಟಿಸಿಕೊಂಡು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಇರಾನಿ ಗ್ಯಾಂಗ್ ಮಾಸ್ಟರ್ ಪ್ಲಾನ್!

ಪೊಲೀಸರು ಮತ್ತು ಇರಾನಿ ಗ್ಯಾಂಗ್ ನಡುವೆ ಹೊಡೆದಾಟ/ ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಧಾರವಾಡ ಸೇರಿದ್ದರು/  ಬೆನ್ನಟ್ಟಿ ಬಂದಬರ ಮೇಲೆ ದಾಳಿ ಮಾಡಿದರು.

Nov 26, 2020, 8:20 PM IST

ಧಾರವಾಡ(ನ.  26)  ಬೆಂಗಳೂರು ಪೊಲೀಸರು ಮತ್ತು ಇರಾನಿ ಗ್ಯಾಂಗ್ ನಡುವೆ ಫೈಟ್ ನಡೆದಿದೆ. ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದವರನ್ನು ಧಾರವಾಡಕ್ಕೆ ಬೆನ್ನು ಹತ್ತಿ ಹೋಗಲಾಗಿತ್ತು.

ಒಂದು ಟಿಕ್ ಟಾಕ್ ವಿಡಿಯೋ... ಚಿತ್ರದುರ್ಗದ ಹುಡುಗಿ ಹಾಸನದಲ್ಲಿ ಶವ!

ತಾವೇ ಬಿಯರ್ ಬಾಟಲ್ ನಿಂದ  ಹೊಡೆದಾಡಿಕೊಂಡಿದ್ದಾರೆ. ಗ್ಯಾಂಗ್ ಹೈಡ್ರಾಮಾ ನಡೆಸಿದೆ.