Asianet Suvarna News Asianet Suvarna News

ಟಿಕ್ ಟಾಕ್ ವಿಡಿಯೋ... ಚಿತ್ರದುರ್ಗದ ಹುಡುಗಿ ಶವ ಹಾಸನದಲ್ಲಿ..ಬೇಲಿ ಹಾರೋ ಬುದ್ಧಿ!

ದೇವಸ್ಥಾನಕ್ಕೆ ಹೋದವಳು ಮನೆಗೆ ಬರಲೇ ಇಲ್ಲ/ ಒಂದು ಟಿಕ್ ಟಾಕ್ ವಿಡಿಯೋ/ ಟಿಕ್ ಟಾಕ್ ವಿಡಿಯೋದ ಜಗಳ ಕೊಲೆಯಲ್ಲಿ ಅಂತ್ಯ/ ಚಿತ್ರದುರ್ಗ ಟು ಹಾಸನ

Nov 26, 2020, 7:09 PM IST

ಚಿತ್ರದುರ್ಗ (ನ. 26)  ಅಪರಾಧ ಜಗತ್ತಿನಲ್ಲಿ ರೋಚಕ ಕಹಾನಿಗಳು ತೆರೆದುಕೊಳ್ಳುತ್ತಲೇ ಇರುತ್ತವೆ.  ಒಂದು ಮಿಸ್ಸಿಂಗ್ ಕೇಸ್ .. ದೇವಾಲಯಕ್ಕೆ ಹೋದವಳು ಮನೆಗೆ ಬಂದಿರಲಿಲ್ಲ. ಚಿತ್ರದುರ್ಗದಲ್ಲಿ ನಾಪತ್ತೆಯಾದವಳು ಹಾಸನದಲ್ಲಿ ಶವವಾಗಿ ಪತ್ತೆಯಾಗಿದ್ದಳು..

ನೌಟಂಕಿ ರಾಗಿಣಿ.. ಗಂಡ ಬಂದಾಗ ಪ್ರಿಯಕರನ ತೆಕ್ಕೆಯಲ್ಲಿದ್ದಳು

ಒಂದು ಟಿಕ್ ಟಾಕ್ ವಿಡಿಯೋದಿಂದ ಶುರುವಾದ ಸ್ಟೋರಿ ಎಲ್ಲಿಗೋ ಹೋಗಿ ನಿಂತಿತ್ತು. ಟಿಕ್ ಟಾಕ್ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.