ಡ್ರಗ್ ಕೇಸ್‌ಗೆ ಸಿಕ್ತು ಬಿಗ್ ಟ್ವಿಸ್ಟ್; ಎಂಟ್ರಿ ಕೊಟ್ಟಾಯ್ತು ಇಡಿ, ಮುಂದೈತೆ ಮಾರಿಹಬ್ಬ..!
ಸ್ಯಾಂಡಲ್‌ವುಡ್ ಡ್ರಗ್ ತನಿಖೆ ಕುತೂಹಲದ ಘಟ್ಟಕ್ಕೆ ತಲುಪಿದೆ. ಡ್ರಗ್ ಕೇಸ್ ತನಿಖೆಗೆ ಇಡಿ ಎಂಟ್ರಿಯಾಗಿದೆ. ಸಿಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಕಿಂಗ್‌ಪಿನ್ ವಿರೇನ್ ಖನ್ನಾನನ್ನು ಮೊದಲು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಬೆಂಗಳೂರು (ಸೆ. 10): ಸ್ಯಾಂಡಲ್‌ವುಡ್ ಡ್ರಗ್ ತನಿಖೆ ಕುತೂಹಲದ ಘಟ್ಟಕ್ಕೆ ತಲುಪಿದೆ. ಡ್ರಗ್ ಕೇಸ್ ತನಿಖೆಗೆ ಇಡಿ ಎಂಟ್ರಿಯಾಗಿದೆ. ಸಿಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಕಿಂಗ್‌ಪಿನ್ ವಿರೇನ್ ಖನ್ನಾನನ್ನು ಮೊದಲು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಡ್ರಗ್ ಮಾಫಿಯಾ ತನಿಖೆ ಚುರುಕು, ಕೋರ್ಟ್ ಕದ ತಟ್ಟಿದ ನಲಪಾಡ್; ಟ್ವಿಸ್ಟ್ ಕೊಡ್ತು ಹೇಳಿಕೆ!
ಡ್ರಗ್ ದಂಧೆಯಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ನಡೆಸುತ್ತಿದೆ. ಸಿಸಿಬಿ ಅಧಿಕಾರಿಗಳನ್ನು ಇಡಿ ಅಧಿಕಾರಿಗಳು ಭೇಟಿ ಮಾಡಿದ್ಧಾರೆ. ಈಗ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ಯಾವ ರೀತಿ ಸಾಗಬಹುದು? ಏನೆಲ್ಲಾ ಬೆಳವಣಿಗೆಗಳಾಗಬಹುದು? ಇಲ್ಲಿದೆ ನೋಡಿ..!