Asianet Suvarna News Asianet Suvarna News

ಲಂಕೇಶ್ ಬಾಂಬ್  'ಡ್ರಗ್ಸ್ ತಿಮಿಂಗಿಲಗಳು ಹಾಗೆ ತಿರುಗಾಡುತ್ತಿವೆ'

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್/ ಸಣ್ಣ ಮೀನುಗಳನ್ನು ಮಾತ್ರ ಹಿಡಿಯಲಾಗಿದೆ, ದೊಡ್ಡ ತಿಮಿಂಗಿಲಗಳು ಹಾಗೆ ಉಳಿದುಕೊಂಡಿವೆ/ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಬದ್ಧ/ ನಿರ್ದೇಶಕ ಇಂದ್ರಜಿತ್ ಲಂಕೇಶ್

ಬೆಂಗಳೂರು(ಜ. 28)  ಸ್ಯಾಂಡಲ್ ವುಡ್ ಡ್ರಗ್ಸ್ ಕೇಸಿನಲ್ಲಿ ಸಣ್ಣ ಮೀನುಗಳು ಮಾತ್ರ ಸಿಕ್ಕಿಕೆ. ದೊಡ್ಡ ತಿಮಿಂಗಲಗಳು  ಹಾಗೆ ಉಳಿದುಕೊಂಡಿವೆ. ವಿಪಕ್ಷಗಳು ಅಧಿವೇಶನಲ್ಲಿ ಈ ಬಗ್ಗೆ  ಒತ್ತಾಯ ಮಾಡಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಕೊನೆಗೂ ರಾಗಿಣಿಗೆ ತುಪ್ಪ ಸಿಕ್ಕಿದ್ದು  ಹೇಗೆ? 

ಸಿಸಿಬಿಗೆ ದಾಖಲೆಗಳನ್ನು ಬೇಕಾದರೆ ನೀಡುತ್ತೇನೆ. ತನಿಖೆ ಇನ್ನಷ್ಟು ಚುರುಕಾಗಬೇಕು ಏನೇ ಸಹಕಾರ ಬೇಕಾದರೂ ನೀಡುತ್ತೇನೆ ಎಂದಿದ್ದಾರೆ. 

Video Top Stories