Asianet Suvarna News Asianet Suvarna News

ದಿಗಂತ್ - ಐಂದ್ರಿತಾಗೆ ಸಿಸಿಬಿ ಡ್ರಿಲ್; ಜೈಲು ಸೇರ್ತಾರಾ 'ಮನಸಾರೆ' ಜೋಡಿ?

ಮಾದಕ ವಸ್ತು ಮಾರಾಟ ಜಾಲ ಪ್ರಕರಣದ ಕೆಲವು ಆರೋಪಿಗಳು ಐಂದ್ರಿತಾ- ದಿಗಂತ್ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ದಿಗ್ಗಿ ದಂಪತಿಗೆ ಸಿಸಿಬಿ ಡ್ರಿಲ್ ಶುರು ಮಾಡಿದೆ. 
 

ಬೆಂಗಳೂರು (ಸೆ. 17): ಮಾದಕ ವಸ್ತು ಮಾರಾಟ ಜಾಲ ಪ್ರಕರಣದ ಕೆಲವು ಆರೋಪಿಗಳು ಐಂದ್ರಿತಾ- ದಿಗಂತ್ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ದಿಗ್ಗಿ ದಂಪತಿಗೆ ಸಿಸಿಬಿ ಡ್ರಿಲ್ ಶುರು ಮಾಡಿದೆ. 

ನಿನ್ನೆ ಸಿಸಿಬಿ ದಿಗಂತ್- ಐಂದ್ರಿತಾಗೆ 4 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಕ್ಯಾಸಿನೋ ಪಾರ್ಟಿಗೆ ಹೋಗಿದ್ದು ನಿಜ. ಆದರೆ ಡ್ರಗ್ಸ್ ಸೇವನೆ ಹಾಗೂ ಮಾರಾಟ ಆರೋಪವನ್ನು ನಿರಾಕರಿಸಿದ್ದಾರೆ. ಇವರ ಸಮರ್ಥನೆ ಸಿಸಿಬಿ ಅಧಿಕಾರಿಗಳಿಗೆ ಒಪ್ಪಿಗೆಯಯಾಗಿಲ್ಲ. ಹಾಗಾಗಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿದ್ದಾರೆ. ವಿಚಾರಣೆಯ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ!

ರಾಗಿಣಿ ಬಳಿಕ ಇನ್ನೋರ್ವ ನಟಿ ಪರಪ್ಪನ ಅಗ್ರಹಾರಕ್ಕೆ..! ಇಬ್ಬರೂ ಈಗ ಕುಚಿಕೂ..!

Video Top Stories