Asianet Suvarna News Asianet Suvarna News

ರಾಗಿಣಿ ಬಳಿಕ ಇನ್ನೋರ್ವ ನಟಿ ಪರಪ್ಪನ ಅಗ್ರಹಾರಕ್ಕೆ..! ಇಬ್ಬರೂ ಈಗ ಕುಚಿಕೂ..!

ಡ್ರಗ್ ಕೇಸ್‌ನಲ್ಲಿ ನಟಿ ಸಂಜನಾ ಗರ್ಲಾನಿಗೆ ಎರಡುದಿನ ಜೈಲುವಾಸ ವಿಧಿಸಲಾಗಿದೆ. ಅವರೀಗ ವಿಚಾರಣಾಧೀನ ಜೈದಿ 3383 ಆಗಿದ್ದಾರೆ.  ರಾಗಿಣಿ- ಸಂಜನಾ ಇಬ್ಬರೂ ಒಂದೇ ಕೊಠಡಿಯಲ್ಲಿದ್ದು, ಸಂಜನಾಗೆ ರಾಗಿಣಿ ಸಾಂತ್ವನ ಹೇಳಿದ್ದಾರೆ. 

ಬೆಂಗಳೂರು (ಸೆ. 17): ಡ್ರಗ್ ಕೇಸ್‌ನಲ್ಲಿ ನಟಿ ಸಂಜನಾ ಗರ್ಲಾನಿಗೆ ಎರಡು ದಿನ ಜೈಲುವಾಸ ವಿಧಿಸಲಾಗಿದೆ. ಅವರೀಗ ವಿಚಾರಣಾಧೀನ ಜೈದಿ 3383 ಆಗಿದ್ದಾರೆ.  ರಾಗಿಣಿ- ಸಂಜನಾ ಇಬ್ಬರೂ ಒಂದೇ ಕೊಠಡಿಯಲ್ಲಿದ್ದು, ಸಂಜನಾಗೆ ರಾಗಿಣಿ ಸಾಂತ್ವನ ಹೇಳಿದ್ದಾರೆ. 

ರಿಲೀಫ್ ಸಿಕ್ಕರೂ ನಿರಾಳವಿಲ್ಲ, ದಿಗಂತ, ಐಂದ್ರಿತಾಗೆ ಮತ್ತೆ ಟೆನ್ಷನ್.. ಟೆನ್ಷನ್..!

ಜೈಲು ಸೇರಿರುವ ಡ್ರಗ್ ಮಾಸ್ಟರ್ ಮೈಂಡ್ ವೀರೇನ್ ಖನ್ನಾ ವ್ಯಾಯಾಮ, ಯೋಗವೆಂದು ಕೂಲ್ ಆಗಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ.!

Video Top Stories