ಡ್ರಗ್ಸ್‌ ಪೆಡ್ಲರ್ ಮಹಮ್ಮದ್ ಅನೂಪ್ ತಗಲಾಕ್ಕೊಂಡಿದ್ದು ಕೊರೊನಾದಿಂದ್ಲಂತೆ..!

ಬಂಧಿತ ಮಹಮ್ಮದ್ ಅನೂಪ್ ಸ್ಫೋಟಕ ಮಾಹಿತಿಯೊಂದನ್ನು ಬಾಯ್ಬಿಟ್ಟಿದ್ದಾನೆ. ಆರೋಪಿ ಅನೂಪ್ ಸಿಕ್ಕಿ ಹಾಕಿಕೊಳ್ಳಲು ಕೊರೊನಾ ಕಾರಣವಂತೆ! ಅನೂಪ್ ಮೂಲತಃ ಎರ್ನಾಕುಲಂ ಮೂಲದವ. ಬೆಂಗಳೂರಲ್ಲಿ ಡ್ರಗ್ಸ್ ಡೀಲ್ ಮಾಡಿ ಲಕ್ಷಾಂತರ ಹಣ ಸಂಪಾದನೆ ಮಾಡಿದ್ದನಂತೆ. ಈ ಹಣದಲ್ಲಿ ತನ್ನೂರಿಗೆ ಹೋಗಿ ಬ್ಯುಸಿನೆಸ್ ಶುರು ಮಾಡಿದ್ದನಂತೆ. ಕೊರೊನಾದಿಂದ ಆತನ ಬ್ಯುಸಿನೆಸ್ ಲಾಸ್ ಆಯ್ತಂತೆ. ಮತ್ತೆ ಎರಡನೇ ಬಾರಿ ದಂಧೆಗೆ ಇಳಿದಾಗ ಸಿಕ್ಕಿ ಬಿದ್ದಿದ್ದೇನೆ' ಎಂದು ಸಿಸಿಬಿ ಮುಂದೆ ಬಾಯ್ಬಿಟ್ಟಿದ್ದಾನೆ. ಕೊರೊನಾ ಎಂತೆಂಥವರನ್ನೋ ಹೇಗೆಗೋ ಮಾಡ್ಬಿಡ್ತು ನೋಡಿ..!

First Published Sep 1, 2020, 11:38 AM IST | Last Updated Sep 1, 2020, 11:39 AM IST

ಬೆಂಗಳೂರು (ಸೆ. 01): ಬಂಧಿತ ಮಹಮ್ಮದ್ ಅನೂಪ್ ಸ್ಫೋಟಕ ಮಾಹಿತಿಯೊಂದನ್ನು ಬಾಯ್ಬಿಟ್ಟಿದ್ದಾನೆ. ಆರೋಪಿ ಅನೂಪ್ ಸಿಕ್ಕಿ ಹಾಕಿಕೊಳ್ಳಲು ಕೊರೊನಾ ಕಾರಣವಂತೆ! ಅನೂಪ್ ಮೂಲತಃ ಎರ್ನಾಕುಲಂ ಮೂಲದವ. ಬೆಂಗಳೂರಲ್ಲಿ ಡ್ರಗ್ಸ್ ಡೀಲ್ ಮಾಡಿ ಲಕ್ಷಾಂತರ ಹಣ ಸಂಪಾದನೆ ಮಾಡಿದ್ದನಂತೆ. ಈ ಹಣದಲ್ಲಿ ತನ್ನೂರಿಗೆ ಹೋಗಿ ಬ್ಯುಸಿನೆಸ್ ಶುರು ಮಾಡಿದ್ದನಂತೆ. ಕೊರೊನಾದಿಂದ ಆತನ ಬ್ಯುಸಿನೆಸ್ ಲಾಸ್ ಆಯ್ತಂತೆ. ಮತ್ತೆ ಎರಡನೇ ಬಾರಿ ದಂಧೆಗೆ ಇಳಿದಾಗ ಸಿಕ್ಕಿ ಬಿದ್ದಿದ್ದೇನೆ' ಎಂದು ಸಿಸಿಬಿ ಮುಂದೆ ಬಾಯ್ಬಿಟ್ಟಿದ್ದಾನೆ. ಕೊರೊನಾ ಎಂತೆಂಥವರನ್ನೋ ಹೇಗೆಗೋ ಮಾಡ್ಬಿಡ್ತು ನೋಡಿ..!

ಸಿಸಿಬಿ ರಾಡಾರ್‌ನಲ್ಲಿ 15 ನಟ- ನಟಿಯರು! ಫಾರ್ಮ್‌ಹೌಸ್‌ಗಳೇ ಡ್ರಗ್ಸ್‌ ಸೆಂಟರ್?