Asianet Suvarna News Asianet Suvarna News

ಸಿಸಿಬಿ ರಾಡರ್‌ನಲ್ಲಿ 15 ನಟ- ನಟಿಯರು! ಫಾರ್ಮ್‌ಹೌಸ್‌ಗಳೇ ಡ್ರಗ್ಸ್‌ ಸೆಂಟರ್‌?

ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ 15 ನಟ- ನಟಿಯರ ಲಿಸ್ಟ್‌ ಕೊಟ್ಟಿದ್ಧಾರೆ. 9 ನಟಿಯರು, 6 ಮಂದಿ ನಟರ ಮಾಹಿತಿಯನ್ನು ಸಾಕ್ಷಿ ಸಮೇತ ವಿವ ಕೊಟ್ಟಿದ್ದಾರೆ ಇಂದ್ರಜಿತ್.  ಕೆಲ ಫಾರ್ಮ್ ಹೌಸ್ ಪಟ್ಟಿಯನ್ನೂ ಸಿಸಿಬಿಗೆ ನೀಡಿದ್ದಾರೆ. 

ಬೆಂಗಳೂರು (ಸೆ. 01): ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ 15 ನಟ- ನಟಿಯರ ಲಿಸ್ಟ್‌ ಕೊಟ್ಟಿದ್ಧಾರೆ. 9 ನಟಿಯರು, 6 ಮಂದಿ ನಟರ ಮಾಹಿತಿಯನ್ನು ಸಾಕ್ಷಿ ಸಮೇತ ವಿವ ಕೊಟ್ಟಿದ್ದಾರೆ ಇಂದ್ರಜಿತ್.  ಕೆಲ ಫಾರ್ಮ್ ಹೌಸ್ ಪಟ್ಟಿಯನ್ನೂ ಸಿಸಿಬಿಗೆ ನೀಡಿದ್ದಾರೆ. 

ಫಾರ್ಮ್‌ ಹೌಸ್‌ ಇರುವ ಸ್ಥಳ, ಅಲ್ಲಿ ಹೋಗುವ ನಟ- ನಟಿಯರು, ಯಾರ್ಯಾರು ಹೋಗುತ್ತಾರೆ, ಸೇವಿಸುತ್ತಾರೆ? ಎಂಬೆಲ್ಲಾ ಮಾಹಿತಿಯನ್ನು ಇಂದ್ರಜಿತ್ ಸಿಸಿಬಿಗೆ ನೀಡಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ಸಿಸಿಬಿ ತನಿಖೆ ನಡೆಸಲಿದೆ. ಹಾಗಾದರೆ ಯಾರ್ಯಾರಿಗೆ ಉರುಳು ಸುತ್ತಿಕೊಳ್ಳಲಿದೆ? ಇಲ್ಲಿದೆ ನೋಡಿ..!

ಸ್ಯಾಂಡಲ್‌ವುಡ್‌ ಮಾತ್ರವಲ್ಲ, ಇಬ್ಬರು MLA ಗಳ ಮಕ್ಕಳು ಡ್ರಗ್ಸ್ ಜಾಲದಲ್ಲಿ?