Asianet Suvarna News Asianet Suvarna News

ಹೈವೆಗಳಲ್ಲಿ ರಾತ್ರಿ ರಾಬರಿ ಹೇಗ್ ನಡೆಯುತ್ತಾ ಗೊತ್ತಾ.? ನೋಡಿ ಕವರ್ ಸ್ಟೋರಿ ಕಾರ್ಯಾಚರಣೆ

ಹೈವೆಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ರಾತ್ರಿ ಹೊತ್ತು ಹೆಣ್ಣು ಮಕ್ಕಳನ್ನು ಬಿಟ್ಟು, ಅಪಘಾತವಾಗಿದೆ ಎನ್ನುವಂತೆ ಬಿಂಬಿಸಿ, ವಾಹನ ನಿಲ್ಲಿಸಿದವರ ಮೇಲೆ ಅಟ್ಯಾಕ್ ಮಾಡಿ ರಾಬರಿ ಮಾಡಲಾಗುತ್ತದೆ. 

ಬೆಂಗಳೂರು (ಮಾ. 20): ಹೈವೆಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ರಾತ್ರಿ ಹೊತ್ತು ಹೆಣ್ಣು ಮಕ್ಕಳನ್ನು ಬಿಟ್ಟು, ಅಪಘಾತವಾಗಿದೆ ಎನ್ನುವಂತೆ ಬಿಂಬಿಸಿ, ವಾಹನ ನಿಲ್ಲಿಸಿದವರ ಮೇಲೆ ಅಟ್ಯಾಕ್ ಮಾಡಿ ರಾಬರಿ ಮಾಡಲಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಕವರ್ ಸ್ಟೋರಿ ತಂಡ ಕಾರ್ಯಾಚರಣೆಗಿಳಿಯಿತು.  ಈ ರಾಬರಿ ಗ್ಯಾಂಗ್ ಯಾವ ರೀತಿ ಟಾರ್ಗೆಟ್ ಮಾಡುತ್ವೆ..? ಏನಿವರ ಪ್ಲ್ಯಾನ್..? ನೋಡಿ..

Video Top Stories