Asianet Suvarna News Asianet Suvarna News

ವಿಧಾನಸೌಧದಿಂದ ಕೆಲವೇ ಕಿಮೀ ದೂರದಲ್ಲಿ ಇದೆಂಥ ಗಣಿಗಾರಿಕೆ!

Nov 28, 2020, 7:31 PM IST
  • facebook-logo
  • twitter-logo
  • whatsapp-logo

ಬೆಂಗಳೂರು(ನ. 28)  ತನಿಖಾ ವರದಿಯಲ್ಲಿ ಅಪರಾಧಿಗಳ ಜಾಡನ್ನು ಪತ್ತೆ ಮಾಡುವುದೆ ಕವರ್ ಸ್ಟೋರಿ.  ಕವರ್ ಸ್ಟೋರಿ ಮತ್ತೊಂದು ರೋಚಕತೆಯ ಬೆನ್ನು ಹತ್ತಿದೆ.  ನಮ್ಮ ಪರಿಸವನ್ನು ನಮ್ಮ ಮುಂದೆಯೇ ಹೇಗೆ ಸರ್ವನಾಶ ಮಾಡುತ್ತಿದ್ದಾರೆ ಎಂಬ ಮಾಹಿತಿ ನಿಮ್ಮ ಮುಂದೆ ಇಡುತ್ತಿದ್ದೇವೆ. 

ಕೊನೆಗೂ ಗಂಗಾವತಿ ಗಣಿಗಾರಿಕೆಗೆ ಬ್ರೇಕ್ ಬಿತ್ತು

ಈ ರಸ್ತೆಗಳನ್ನು ಒಮ್ಮೆ ನೋಡಿ. ಇದೇನು  ಬಳ್ಳಾರಿ ಅಲ್ಲ.. ನಮ್ಮ ರಾಜಧಾನಿ ಬೆಂಗಳೂರಿನ ಕತೆ. ವಿದಾನಸಧದಿಂದ ಹದಿನೆಂಟು ಕಿಮೀ ದೂರದಲ್ಲಿರುವ ಈ ಗಣಿಕಾರಿಕೆಯ ಕತೆ ನೀವೇ ನೋಡಿ...