ಡ್ರಗ್ ಮಾಫಿಯಾ ತನಿಖೆಯಿಂದ 'ಕೈ' ಶಾಸಕರ ಪುತ್ರನಿಗೆ ಶಾಕ್!
ಡ್ರಗ್ ಮಾಫಿಯಾ ಸದ್ದು ಮಾಡುತ್ತಿದ್ದಂತೆ 'ಕೈ' ಶಾಸಕನ ಮಗನಿಗೆ ಢವಢವ ಶುರುವಾಗಿದೆ. ಕಾಂಗ್ರೆಸ್‌ನ ಪ್ರಭಾವಿ ಶಾಸಕ ಹ್ಯಾರೀಸ್ ಮಗ ನಲಪಾಡ್‌ಗೆ ಢವಢವ ಶುರುವಾಗಿದೆ.
ಬೆಂಗಳೂರು (ಸೆ. 10): ಡ್ರಗ್ ಮಾಫಿಯಾ ಸದ್ದು ಮಾಡುತ್ತಿದ್ದಂತೆ 'ಕೈ' ಶಾಸಕನ ಮಗನಿಗೆ ಢವಢವ ಶುರುವಾಗಿದೆ. ಕಾಂಗ್ರೆಸ್‌ನ ಪ್ರಭಾವಿ ಶಾಸಕ ಹ್ಯಾರೀಸ್ ಮಗ ನಲಪಾಡ್‌ಗೆ ಢವಢವ ಶುರುವಾಗಿದೆ. ನ್ಯಾಯಾಲಯದ ಮೊರೆ ಹೋಗಿದ್ಧಾರೆ ನಲಪಾಡ್. ನನ್ನ ವಿರುದ್ಧ ಸುದ್ದಿ ಪ್ರಸಾರ ಮಾಡಬಾರದು ಎಂದು ಅರ್ಜಿ ಸಲ್ಲಿಸಿದ್ದಾನೆ. ಈಗಾಗಲೇ ಪುಂಡಾಟಗಳಿಂದ ನಲಪಾಡ್ ಕುಖ್ಯಾತಿ ಗಳಿಸಿದ್ದಾರೆ.
ಡ್ರಗ್ಸ್ ಶಿಕಾರಿಗಿಳಿದ ಸಿಸಿಬಿಗೆ ಸಿಕ್ಕೇ ಬಿಡ್ತು ಮಹತ್ವದ ಸಾಕ್ಷಿ..!
ಡ್ರಗ್ ಮಾಫಿಯಾದಲ್ಲಿ ರಾಜಕಾರಣಿಗಳ ಪುತ್ರರ ಹೆಸರು ಕೇಳಿ ಬರುತ್ತಿದ್ದಂತೆ ನಲಪಾಡ್‌ಗೂ ಆತಂಕ ಶುರುವಾಗಿದೆ. ಹಾಗಾಗಿ ನಲಪಾಡ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!