Asianet Suvarna News Asianet Suvarna News

Crime News: ದುಷ್ಕರ್ಮಿಗಳಿಂದ ಅಟ್ಯಾಕ್, ರೌಡಿಶೀಟರ್ ಜೆಸಿಬಿ ನಾರಾಯಣ್ ಗ್ರೇಟ್ ಎಸ್ಕೇಪ್..!

Dec 8, 2021, 12:49 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಡಿ. 08): ರೌಡಿಶೀಟರ್ (Rowdy Shetter) ಜೆಸಿಬಿ ನಾರಾಯಣ್  (JCB Narayan) ಹತ್ಯೆ ನಡೆಸಲು ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.

Tumakur: ಪಾವಗಡದಲ್ಲಿ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ

 ಜೆಸಿಬಿ ನಾರಾಯಣ್ ಕಾರನ್ನು ಅಡ್ಡಗಟ್ಟಿ,  ಹಾಡಹಗಲೇ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಕೂಡಲೇ ನಾರಾಯಣ್ ಗ್ರೇಟ್ ಎಸ್ಕೇಪ್ ಆಗಿದ್ದಾರೆ.  ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.