Tumakur: ಪಾವಗಡದಲ್ಲಿ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ
ಪಾವಗಢ (Pavagada) ಹೊರವಲಯದ ಬಿಕೆ ಹಳ್ಳಿ ಕ್ರಾಸ್ ಬಳಿ ಬಿಜೆಪಿ ಕಾರ್ಯಕರ್ತ (BJP Activist) ಪ್ರಸನ್ನ ಕುಮಾರ್ (46) ಎಂಬುವವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಸ್ವಗ್ರಾಮ ಅಪ್ಪಾಜಿಹಳ್ಳಿಗೆ ತೆರಳುತ್ತಿದ್ದಾಗ ಕೊಲೆಯಾಗಿದ್ದಾರೆ.
ತುಮಕೂರು (ಡಿ. 08): ಪಾವಗಢ (Pavagada) ಹೊರವಲಯದ ಬಿಕೆ ಹಳ್ಳಿ ಕ್ರಾಸ್ ಬಳಿ ಬಿಜೆಪಿ ಕಾರ್ಯಕರ್ತ (BJP Activist) ಪ್ರಸನ್ನ ಕುಮಾರ್ (46) ಎಂಬುವವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಸ್ವಗ್ರಾಮ ಅಪ್ಪಾಜಿಹಳ್ಳಿಗೆ ತೆರಳುತ್ತಿದ್ದಾಗ ಕೊಲೆಯಾಗಿದ್ದಾರೆ.
ಹಿಂದೂ ಧರ್ಮಕ್ಕೆ ಮತಾಂತರವಾದ ವಸೀಂ ತಲೆ ಕಡಿದರೆ 50 ಲಕ್ಷ ಬಹುಮಾನ ಘೋಷಿಸಿದ ಕಾಂಗ್ರೆಸ್ ನಾಯಕ!
ಪರಿಷತ್ ಚುನಾವಣೆಯಲ್ಲಿ (MLC Elections) ಪ್ರಸನ್ನಕುಮಾರ್ ಬಹಳ ಸಕ್ರಿಯರಾಗಿದ್ದರು. ಜೊತೆಗೆ ಬಿಜೆಪಿ ಯುವ ಮೋರ್ಚ ರೈತ ಕಾರ್ಯಕಾರಣಿಯ ಸದಸ್ಯರೂ ಹೌದು. ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ಧಾರೆ.