Asianet Suvarna News Asianet Suvarna News

ಆಪ್ತ ಬಾಯ್ಬಿಟ್ಟ ಸ್ಫೋಟಕ ಮಾಹಿತಿ; ಸಂಜನಾಗೆ ಶುರು ಬಂಧನ ಭೀತಿ?

ರಾಗಿಣಿ ಆಯ್ತು, ಈಗ ನಟಿ ಸಂಜನಾಗೆ ಟೆನ್ಷನ್ ಶುರುವಾಗಿದೆ. ಸಂಜನಾ ಆಪ್ತ ಸ್ನೇಹಿತ ರಾಹುಲ್‌ರನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈತನ ಮೊಬೈಲ್‌ನಲ್ಲಿ ಮಹತ್ವದ ಸಾಕ್ಷಿ ಸಿಕ್ಕಿದೆ ಎನ್ನಲಾಗಿದೆ.  ಇದರ ಬೆನ್ನಲ್ಲೆ ಸಂಜನಾ ಬಂಧನ ಭೀತಿ ಎದುರಿಸುತ್ತಿದ್ದಾರೆ. 
 

ಬೆಂಗಳೂರು (ಸೆ. 05): ರಾಗಿಣಿ ಆಯ್ತು, ಈಗ ನಟಿ ಸಂಜನಾಗೆ ಟೆನ್ಷನ್ ಶುರುವಾಗಿದೆ. ಸಂಜನಾ ಆಪ್ತ ಸ್ನೇಹಿತ ರಾಹುಲ್‌ರನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈತನ ಮೊಬೈಲ್‌ನಲ್ಲಿ ಮಹತ್ವದ ಸಾಕ್ಷಿ ಸಿಕ್ಕಿದೆ ಎನ್ನಲಾಗಿದೆ.  ಇದರ ಬೆನ್ನಲ್ಲೆ ಸಂಜನಾ ಬಂಧನ ಭೀತಿ ಎದುರಿಸುತ್ತಿದ್ದಾರೆ. 

ಶುಕ್ರವಾರ ಕೋರ್ಟ್‌ಗೆ ಹಾಜರುಪಡಿಸಿದ ರಾಹುಲ್‌ರನ್ನು ಊದು ದಿನಗಳ ಕಾಲ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ಧಾರೆ. ವಿಚಾರಣೆ ವೇಳೆ ಸಂಜನಾ ಜೊತೆಗಿನ ಸ್ನೇಹದ ಬಗ್ಗೆ ರಾಹುಲ್ ಬಾಯ್ಬಿಟ್ಟಿದ್ದಾನೆ. ಇಂದು ಸಂಜನಾಗೆ ನೊಟೀಸ್ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ರಾಗಿಣಿ ನೋಡಲು ಬಂದ ಪೋಷಕರಿಗೆ ನೋ ಎಂಟ್ರಿ..!

Video Top Stories