ರಾಗಿಣಿ ನೋಡಲು ಬಂದ ಪೋಷಕರಿಗೆ ನೋ ಎಂಟ್ರಿ..!
ರಾಗಿಣಿಯನ್ನು ನೋಡಲು ಬಂದ ಪೋಷಕರಿಗೆ ನೋ ಎಂಟ್ರಿ. ಮಗಳಿಗೆ ಊಟಕ್ಕಾಗಿ ಪಾಸ್ತಾ, ನೀರಿನ ಬಾಟಲ್ ಹಾಗೂ ಅಗತ್ಯ ಬಟ್ಟೆಗಳನ್ನು ತಂದಿದ್ದರು. ಆದರೆ ಅವರಿಗೆ ಅವಕಾಶ ನೀಡಲಾಗಿಲ್ಲ. ಮಗಳ ಭೇಟಿಗೆ ಅವಕಾಶ ಸಿಗದೇ ವಾಪಸ್ ಆಗಿದ್ದಾರೆ. ಸಾಂತ್ವನ ಕೇಂದ್ರದಲ್ಲಿ ರಾಗಿಣಿಗೆ ಸಿಂಪಲ್ ಊಟ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಬೆಂಗಳೂರು (ಸೆ. 05): ರಾಗಿಣಿಯನ್ನು ನೋಡಲು ಬಂದ ಪೋಷಕರಿಗೆ ನೋ ಎಂಟ್ರಿ. ಮಗಳಿಗೆ ಊಟಕ್ಕಾಗಿ ಪಾಸ್ತಾ, ನೀರಿನ ಬಾಟಲ್ ಹಾಗೂ ಅಗತ್ಯ ಬಟ್ಟೆಗಳನ್ನು ತಂದಿದ್ದರು. ಆದರೆ ಅವರಿಗೆ ಅವಕಾಶ ನೀಡಲಾಗಿಲ್ಲ. ಮಗಳ ಭೇಟಿಗೆ ಅವಕಾಶ ಸಿಗದೇ ವಾಪಸ್ ಆಗಿದ್ದಾರೆ. ಸಾಂತ್ವನ ಕೇಂದ್ರದಲ್ಲಿ ರಾಗಿಣಿಗೆ ಸಿಂಪಲ್ ಊಟ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!