Asianet Suvarna News Asianet Suvarna News

ಕಾಮಿಡಿ ಪೀಸ್ ರವಿಶಾಸ್ತ್ರಿಯಿಂದ ಮತ್ತೆ ಶಾಕಿಂಗ್ ಸ್ಟೇಟ್‌ಮೆಂಟ್..!

ರವಿಶಾಸ್ತ್ರಿ ಒಂದೊಂದು ಮಾತುಗಳು ಮಾಧ್ಯಮದವರ ತಲೆ ತಿರುಗುವಂತೆ ಮಾಡಿದೆ. ಬುಮ್ರಾ ಹಾಗೂ ಟೀಂ ಇಂಡಿಯಾ ಮೊದಲ ಟೆಸ್ಟ್ ಸೋಲಿನ ಬಗ್ಗೆ ಎಲ್ಲರೂ ತಲೆ ತಿರುಗುವಂತೆ ಮಾಡಿದೆ.


ಕ್ರೈಸ್ಟ್‌ಚರ್ಚ್(ಫೆ.29): ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಏನೇ ಮಾಡಿದ್ರು ಟ್ರೋಲ್ ಆಗುತ್ತಿದ್ದುದ್ದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಶಾಸ್ತ್ರಿ ನೀಡಿದ ಹೇಳಿಕೆ ಕ್ರಿಕೆಟ್ ಅಭಿಮಾನಿಗಳನ್ನು ದಂಗು ಬಡಿಸಿದೆ.

ಮಹಿಳಾ ಟಿ20 ವಿಶ್ವಕಪ್: ಮತ್ತೆ ಅಬ್ಬರಿಸಿದ ಶೆಫಾಲಿ; ಲಂಕಾ ಎದುರು ಭಾರತಕ್ಕೆ ಸುಲಭ ಜಯ

ಹೌದು, ರವಿಶಾಸ್ತ್ರಿ ಒಂದೊಂದು ಮಾತುಗಳು ಮಾಧ್ಯಮದವರ ತಲೆ ತಿರುಗುವಂತೆ ಮಾಡಿದೆ. ಬುಮ್ರಾ ಹಾಗೂ ಟೀಂ ಇಂಡಿಯಾ ಮೊದಲ ಟೆಸ್ಟ್ ಸೋಲಿನ ಬಗ್ಗೆ ಎಲ್ಲರೂ ತಲೆ ತಿರುಗುವಂತೆ ಮಾಡಿದೆ.

2ನೇ ಟೆಸ್ಟ್: ಕಿವೀಸ್‌ಗೆ ಮೊದಲ ದಿನದ ಗೌರವ

ರವಿಶಾಸ್ತ್ರಿ ಏನಂದ್ರು? ಟೀಂ ಇಂಡಿಯಾ ಮೊದಲ ಟೆಸ್ಟ್ ಸೋಲನ್ನು ಕೋಚ್ ಸಮರ್ಥಿಸಿಕೊಂಡಿದ್ದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.