Asianet Suvarna News Asianet Suvarna News

ರಾಜ್‌ ಕುಂದ್ರಾ ಬಗ್ಗೆ ಅಘಾತಕಾರಿ ವಿಷಯ ಬಹಿರಂಗ!

ಅಶ್ಲೀಲ ಚಿತ್ರಗಳನ್ನು ಚಿತ್ರೀಕರಣಿಸಿ ಆ್ಯಪ್‌ಗಳಿಗೆ ಅಪ್ಲೋಡ್ ಮಾಡುತ್ತಿದ್ದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನ ಪೊಲೀಸರು ಬಂಧಿಸಿದ್ದಾರೆ. 18 ತಿಂಗಳ ಹಿಂದೆಯಷ್ಟೇ ವ್ಯವಹಾರ ಆರಂಭಿಸಿದ ರಾಜ್ ಕುಂದ್ರಾ ನೀಡಿರುವ ಶಾಕಿಂಗ್ ವಿಚಾರಗಳನ್ನು ಪೊಲೀಸರು ಬಹಿರಂಗ ಪಡಿಸಿದ್ದಾರೆ. ರಾಜ್ ಬಳಸುತ್ತಿದ್ದ ಆ್ಯಪ್ ಯಾವುದು? ಯಾಕೆ ಈ ಮಾರ್ಗ ಆಯ್ಕೆ ಮಾಡಿಕೊಂಡರು ಎಂದು ಈ ವಿಡಿಯೋದಲ್ಲಿದೆ... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment