Asianet Suvarna News Asianet Suvarna News

ಈ ಮೂರು ನಟಿಯರು ಒಂದು ವಿಚಾರದಲ್ಲಿ ಸೇಮ್ ಟು ಸೇಮ್!

Jul 29, 2021, 4:03 PM IST

ಟಾಲಿವುಡ್ ಚಿತ್ರರಂಗದ ಬಹು ಬೇಡಿಕೆಯ ನಟಿಯಾರಾದ ಸಮಂತಾ, ತಮನ್ನಾ ಮತ್ತು ಪೂಜಾ ಹೆಗ್ಡೆ ನಡುವೆ ಒಂದು ಸಿಮಿಲಾರಿಟಿ ಕಂಡು ಹಿಡಿದಿದ್ದಾರೆ ಅಭಿಮಾನಿಗಳು. ಬಿಡುವಿನ ಸಮಯದಲ್ಲಿ ಮಾತ್ರವಲ್ಲ, ಚಿತ್ರೀಕರಣದ ನಡುವೆ ಸಣ್ಣ ಬ್ರೇಕ್ ಸಿಕ್ಕರೂ ತಮ್ಮ ಮುದ್ದಿನ ಶ್ವಾನಗಳ ಜೊತೆ ಸಮಯ ಕಳೆಯುತ್ತಾರಂತೆ ಇವರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment