Asianet Suvarna News Asianet Suvarna News

ನಟ ಪ್ರಭಾಸ್‌ ಖಡಕ್ ಲುಕ್‌; ಎಲ್ಲಿದ್ದಾರೆ ಇವರಿಬ್ಬರು?

ಸಲಾರ್ ಸಿನಿಮಾ ಚಿತ್ರೀಕರಣದಲ್ಲಿ ಡಾರ್ಲಿಂಗ್ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಈ ವೇಳೆ ಸೆರೆ ಹಿಡಿದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.  ಫೆಬ್ರವರಿ ಮೊದಲ ವಾರ ರಾಮಗುಡಮ್‌ ಗಣಿಯಲ್ಲಿ ನಡೆದ ಆ್ಯಕ್ಷನ್ ದೃಶ್ಯದ ಪೋಟೋ ಇದಾಗಿದ್ದು ಪ್ರಭಾಸ್‌ ನಟ ಶ್ರೀನು ಕೂಡ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories