Asianet Suvarna News Asianet Suvarna News

ನಟಿ ಸನ್ನಿ ಲಿಯೋನಿ ಹುಟ್ಟುಹಬ್ಬಕ್ಕೆ ಕರ್ನಾಟಕದಲ್ಲಿ ನಡೆಯಿತು ಅದ್ದೂರಿ ಆಚರಣೆ!

ಬಾಲಿವುಡ್‌ ಸುಂದರಿ ಸನ್ನಿ ಲಿಯೋನಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಪಡ್ಡೆ ಹುಡುಗರ ನಿದ್ದೆಗೆಡಿಸಿದ ಈ ಚೆಲುವೆ ಸಾವಿರಾರು ಮಕ್ಕಳಿಗೆ ಆಶ್ರಯ ನೀಡುತ್ತಿದ್ದಾರೆ. ಈಕೆ ಸಮಾಜ ಸೇವೆ ನೋಡಿ ಅದೆಷ್ಟೋ ಮಂದಿ ನಮಸ್ಕರಿಸಿದ್ದಾರೆ. ಈ ವರ್ಷ ಸನ್ನಿ ಲಿಯೋನಿ ಹುಟ್ಟುಹಬ್ಬವನ್ನು ಕರ್ನಾಟಕದ ಹಳ್ಳಿವೊಂದರಲ್ಲಿ ಈ ರೀತಿ ಆಚರಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories