Asianet Suvarna News Asianet Suvarna News

ವಿಕ್ರಾಂತ್‌ ರೋಣ ಬೆಡಗಿ ಜಾಕ್ವೆಲಿನ್‌ ಹಾಟ್‌ ಲುಕ್‌ ವೈರಲ್!

Jul 25, 2021, 4:04 PM IST

ನಟಿ ಜಾಕ್ವಲಿನ್‌ ಫೆರ್ನಾಂಡಿಸ್‌ ‘ವಿಕ್ರಾಂತ್‌ ರೋಣ’ ಚಿತ್ರಕ್ಕಾಗಿ ಸುದೀಪ್‌ ಜೊತೆಗೆ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು. ಇದೀಗ ಈಕೆಯ ನಗ್ನ ಬೆನ್ನಿನ ಮಾದಕ ಫೋಟೋ ವೈರಲ್‌ ಆಗಿದೆ. ಈ ಫೋಟೋದೊಂದಿಗೆ ಅವರು ಬರೆದ ‘ನೀವು ಕೆಟ್ಟವರಲ್ಲ, ಸಮಾಜ ಕೆಟ್ಟದ್ದು’ ಎಂಬ ಕ್ಯಾಪ್ಶನ್‌ ಜೊತೆಗೆ ‘ಈ ಕ್ಷಣದಲ್ಲಿ ಬದುಕು’ ಅನ್ನುವ ಹ್ಯಾಶ್‌ಟ್ಯಾಗ್‌ ಹುಬ್ಬೇರಿಸುವಂತೆ ಮಾಡಿದೆ. ಈ ಫೋಟೋ ಶೇರ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ವೈರಲ್‌ ಆಗಿದೆ. ಲಕ್ಷಾಂತರ ಜನ ಈ ಪೋಸ್ಟ್‌ ವೀಕ್ಷಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories