Asianet Suvarna News Asianet Suvarna News

ಶ್ರುತಿ ಹಾಸನ್‌ ವಿದೇಶಿ ಹುಡುಗಿ ಅಲ್ಲ, ಪೋಲಿಟಿಕಲ್ ಪತ್ರಕರ್ತೆ!

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಶ್ರುತಿ ಹಾಸನ್ ಅಭಿನಯಿಸಲಿದ್ದಾರೆ. ಕನ್ನಡ ಉಗ್ರಂ ಸಿನಿಮಾ ರಿಮೇಕ್ ಎಂಬ ಸುದ್ದಿ ಕೇಳಿ ಬಂದಿದ್ದರಿಂದ ಶ್ರುತಿ ಪಾತ್ರವೂ ಹಾಗೆಯೇ ಇರುತ್ತದೆ ಎಂದು ಕೊಂಡ ಅಭಿಮಾನಿಗಳಿಗೆ ಕೊಂಚ ಶಾಕ್ ಆಗಿದೆ. ಶ್ರುತಿ ಪೊಲಿಟಿಕಲ್ ಪತ್ರಕರ್ತೆಯಾದರೆ ಪ್ರಭಾಸ್‌ ಪಾತ್ರ ಏನು?

Apr 22, 2021, 4:30 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment