Asianet Suvarna News Asianet Suvarna News

ಊರ್ವಶಿ ರೌಟೇಲಾ ಹಾಟ್ ಡ್ಯಾನ್ಸ್ ನೋಡಿ ಫ್ಯಾನ್ಸ್ ಫಿದಾ: ವಿಡಿಯೋ ವೈರಲ್

ನಟಿ ಊರ್ವಶಿ ರೌಟೇಲ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್  ಮಾಡಿದ್ದಾರೆ. ಬಾಲಿವುಡ್ ನಟಿ ಬ್ರಿಟ್ನಿ ಸ್ಪಿಯರ್‌ನ್ನೇ ನಾಚಿಸಿದ್ದಾರೆ. ಅವರ ವಿಡಿಯೋ ಡ್ಯಾನ್ಸ್ ವೈರಲ್ ಆಗಿದೆ.

May 12, 2021, 12:39 PM IST

ನಟಿ ಊರ್ವಶಿ ರೌಟೇಲ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್  ಮಾಡಿದ್ದಾರೆ. ಬಾಲಿವುಡ್ ನಟಿ ಬ್ರಿಟ್ನಿ ಸ್ಪಿಯರ್‌ನ್ನೇ ನಾಚಿಸಿದ್ದಾರೆ. ಅವರ ವಿಡಿಯೋ ಡ್ಯಾನ್ಸ್ ವೈರಲ್ ಆಗಿದೆ.

ಬ್ರಿಟನ್ ಪಠ್ಯದಲ್ಲಿ ಬಾಲಿವುಡ್‌ನ ದಬಾಂಗ್ ಫಿಲ್ಮ್ ಸಾಂಗ್

ದರ್ಶನ್ ನಾಯಕಿಯ ಡ್ಯಾನ್ಸ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇದನ್ನು 18 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ ಮೆಚ್ಚಿದ್ದಾರೆ. ಡಿಫರೆಂಟಾಗಿರೋ ವಿಡಿಯೋದಲ್ಲಿ ಊರ್ವಶಿ ಸಖತ್ ಡ್ಯಾನ್ಸ್ ನೋಡಬಹುದು.

Video Top Stories