Asianet Suvarna News Asianet Suvarna News

ಸಲ್ಮಾನ್ ಖಾನ್ ಕೆರಿಯರ್‌ನಲ್ಲೇ ಅತಿ ಕಡಿಮೆ ಕಲೆಕ್ಷನ್ ಮಾಡಿದ 'ರಾಧೆ'!

ಬಾಲಿವುಡ್‌ ಬ್ಯಾಚುಲರ್ ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾ ಮೇ.13ರಂದು ಓಟಿಟಿಯಲ್ಲಿ ಬಿಡುಗಡೆಯಾಗಿದೆ.  ಲಾಕ್‌ಡೌನ್‌ನಲ್ಲಿ ಓಟಿಟಿ ಬಿಡುಗಡೆ ಸೂಕ್ತ ಎಂದುಕೊಂಡ ಚಿತ್ರತಂಡ ಈಗ ನಷ್ಟ ಎದುರಿಸುತ್ತಿದೆ. ಹಾಕಿದ ಬಂಡವಾಳದಲ್ಲಿ ಶೇ.10ರಷ್ಟು ಗಳಿಸಿಲ್ಲವಂತೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸಲ್ಲು ಜೀವನದಲ್ಲಿ ಅತಿ ಕಡಿಮೆ ಕಲೆಕ್ಷನ್ ಮಾಡಿದ್ದು ರಾಧೆ ಸಿನಿಮಾ ಎನ್ನಲಾಗಿದೆ. 

May 16, 2021, 4:57 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment