Asianet Suvarna News Asianet Suvarna News

ನೋಡ್ರಪ್ಪಾ! ಮಲೈಕಾ ಹಾಕಿದ ಈ ಡ್ರೆಸ್‌ಗೆ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ..

ಬಾಲಿವುಡ್‌ ಫಿಟ್ನೆಸ್ ಫ್ರೀಕ್ ಮಲೈಕಾ ಅರೋರಾ ಲಾಕ್‌ಡೌನ್‌ ಇರಲಿ, ಏನೇ ಇರಲಿ ತಾವು ವರ್ಕೌಟ್ ಮಾಡೋದು, ತಮ್ಮ ಶ್ವಾನವನ್ನು ವಾಕಿಂಗ್ ಕರ್ಕೊಂಡು ಹೋಗುವುದನ್ನು ಮಾತ್ರ ಬಿಡೋಲ್ಲ. ಹೀಗೆ ಪುತ್ರನ ಜೊತೆ ಹೊರಗಡೆ ಕಾಣಿಸಿಕೊಂಡ ಮಲೈಕಾ ಧರಿಸಿದ ಗ್ರೀನ್ ಡ್ರೆಸ್‌ಗೆ ನೆಟ್ಟಿಗರು ಮಾಡುತ್ತಿರುವ ಕಾಮೆಂಟ್ ನೋಡಿ....

May 25, 2021, 5:05 PM IST

ಬಾಲಿವುಡ್‌ ಫಿಟ್ನೆಸ್ ಫ್ರೀಕ್ ಮಲೈಕಾ ಅರೋರಾ ಲಾಕ್‌ಡೌನ್‌ ಇರಲಿ, ಏನೇ ಇರಲಿ ತಾವು ವರ್ಕೌಟ್ ಮಾಡೋದು, ತಮ್ಮ ಶ್ವಾನವನ್ನು ವಾಕಿಂಗ್ ಕರ್ಕೊಂಡು ಹೋಗುವುದನ್ನು ಮಾತ್ರ ಬಿಡೋಲ್ಲ. ಹೀಗೆ ಪುತ್ರನ ಜೊತೆ ಹೊರಗಡೆ ಕಾಣಿಸಿಕೊಂಡ ಮಲೈಕಾ ಧರಿಸಿದ ಗ್ರೀನ್ ಡ್ರೆಸ್‌ಗೆ ನೆಟ್ಟಿಗರು ಮಾಡುತ್ತಿರುವ ಕಾಮೆಂಟ್ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment