Asianet Suvarna News Asianet Suvarna News

ಮಲೈಕಾ -ಮಾಧುರಿ ಸೇಮ್ ಟು ಸೇಮ್ ಸೀರೆ, ವೈರಲ್ ವಿಡಿಯೋ!

ಬಾಲಿವುಡ್‌ ಯಂಗ್ ಆ್ಯಂಡ್ ಎನರ್ಜಿಕ್ ನಟಿಯರು ಒಂದೇ ರೀತಿಯ ವಸ್ತ್ರದಲ್ಲಿ ಕಾಣಿಸಿಕೊಂಡರೆ ಸಾಕು, ಡಿಸೈನರ್‌ಗಳಿಂದ ಹಿಡಿದು ಅದರ ಬೆಲೆವರೆಗೂ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಆಗುತ್ತದೆ. ಇದೀಗ ಮಲೈಕಾ ಅರೋರಾ ಹಾಗೂ ಮಾಧುರಿ ಧರಿಸಿರುವ ಸೀರೆ ಹೇಗಿದೆ ಅಂತ ನೀವೂ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories