Asianet Suvarna News Asianet Suvarna News

ಈ ಸ್ಯಾಂಡಲ್‌ವುಡ್ ನಟಿಯರು ಯಾರೆಂದು ಗುರುತಿಸಬಲ್ಲೀರಾ?

ಸ್ಯಾಂಡಲ್‌ವುಡ್‌ ನಟಿಮಣಿಯರು ಎಷ್ಟು ಬ್ಯೂಟಿಫುಲ್‌ ಅನ್ನೋದಕ್ಕೆ ಈ ಲಾಕ್‌ಡೌನ್‌ ಮೇಕಪ್ ಲೆಸ್‌ ಫೋಟೋನೇ ಸಾಕ್ಷಿ. 

ಸ್ಯಾಂಡಲ್‌ವುಡ್‌ ನಟಿಮಣಿಯರು ಎಷ್ಟು ಬ್ಯೂಟಿಫುಲ್‌ ಅನ್ನೋದಕ್ಕೆ ಈ ಲಾಕ್‌ಡೌನ್‌ ಮೇಕಪ್ ಲೆಸ್‌ ಫೋಟೋನೇ ಸಾಕ್ಷಿ. 

ಅಯ್ಯೋ! ಸ್ಯಾಂಡಲ್‌ವುಡ್‌ ನಟಿಯರ ಮೇಕಪ್‌ ಇಲ್ಲದ ಫೇಸ್‌ ಫೋಟೋ ವೈರಲ್‌

ಹೌದು! ಚಿತ್ರಕ್ಕಾಗಿ ಬಣ್ಣ ಹಚ್ಚುವ ನಟಿಯರು ನಿಜಕ್ಕೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಾರೆ. ಮನೆಯಲ್ಲಿ ಟೈಂ ಪಾಸ್‌ ಮಾಡುತ್ತಾ ತಮ್ಮ ಆರೋಗ್ಯ ಹಾಗೂ ಸ್ಕಿನ್‌ ಬಗ್ಗೆ ಸಿಕ್ಕಾಪಟ್ಟೆ ಕೇರ್ ಮಾಡುತ್ತಿದ್ದಾರೆ. ಇಲ್ಲಿದೆ ನೋಡಿ ಕನ್ನಡ ಚಿತ್ರರಂಗ ಖ್ಯಾತ ನಟಿಯರ ಮೇಕಪ್‌ ಇಲ್ಲದ ಫೋಟೋಗಳು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories