Asianet Suvarna News Asianet Suvarna News

Anushka Shetty: ಭೂತಕೋಲದಲ್ಲಿ ಭಾಗಿಯಾದ ಅನುಷ್ಕಾ ಶೆಟ್ಟಿ: ಪಂಜುರ್ಲಿ ದೈವದ ಆರಾಧನೆ ಮಾಡಿದ ದೇವಸೇನಾ

ಇಷ್ಟು ದಿನ ಮನೆ, ಊರು ಹಾಗೂ ಸಂಸ್ಕೃತಿ ಬಿಟ್ಟು ಪರ ರಾಜ್ಯಕ್ಕೆ ಹೋಗಿದ್ದ ಕರಾವಳಿ ಮಂದಿ, ಇದೀಗ ಕಾಂತಾರ ಸಿನಿಮಾ ಬಂದ್ಮೇಲೆ ತಮ್ಮ ಮನೆಯಲ್ಲಿ ನಡೆಯೋ ಭೂತಕೋಲದಲ್ಲಿ ಭಾಗಿಯಾಗುತ್ತಿದ್ದಾರೆ.
 

ಟಾಲಿವುಡ್ ಬ್ಯೂಟಿ ಅನುಷ್ಕಾ ಶೆಟ್ಟಿ ತಮ್ಮ ತವರು ಮನೆಯಲ್ಲಿ ನಡೆದ ಭೂತಕೋಲದಲ್ಲಿ ಭಾಗಿಯಾಗಿದ್ದಾರೆ. ಮಂಗಳೂರಿಗೆ ಬಂದಿರೋ ಅನುಷ್ಕಾ ಶೆಟ್ಟಿ ತಮ್ಮ ಮನೆಯ ಪಂಜುರ್ಲಿ ದೈವಕೋಲ ನೋಡಿದ್ದು, ದೈವದ ಆರಾಧನೆ ಮಾಡಿದ್ದಾರೆ. ದೈವ ನರ್ತನವನ್ನು ಅನುಷ್ಕಾ ತನ್ನ ಮೊಬೈಲ್'ನಲ್ಲಿ ಸೆರೆಹಿಡಿದಿದ್ದಾರೆ. ಅನುಷ್ಕಾ ಶೆಟ್ಟಿ ಭೂತಕೋಲದಲ್ಲಿ ಭಾಗಿಯಾಗಿರೋ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್‌ನಲ್ಲಿ ರಣ್‌ವೀರ್ ಸಿಂಗ್‌ ಫ್ಯಾಷನ್‌ ಸೆನ್ಸ್ ಬೆಸ್ಟ್ ಎಂದ ಸಲ್ಲು ಮಿಯಾ

Video Top Stories