ಅಭಿನವ್ ಅಂದ್ರೆ ನನಗಿಷ್ಟ ಎಂದು ಬಹಿರಂಗವಾಹಿ ಹೇಳಿದ ಮೇಲೆ ರಾಖಿ ಬಹಳಷ್ಟು ತಂಟೆ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಎಟೆನ್ಶನ್‌ಗಾಗಿಯೋ, ಇನ್ನೇನಕ್ಕೋ ಅಭಿನವ್ ಮೇಲೆ ತುಂಟಾಟ ಮಾಡುವುನ್ನು ಮಾತ್ರ ರಾಖಿ ನಿಲ್ಲಿಸುತ್ತಿಲ್ಲ.

ಅಭಿವನ್ ಶುಕ್ಲಾ ಹೆಸರನ್ನು ತನ್ನ ಮೈತುಂಬಾ ಬರೆದುಕೊಂಡ ಮೇಲೆ, ಆತನಿಗೆ ಇಡ್ಕೊಂಡವಳಾಗಿರುತ್ತೀನಿ ಎಂದಿದ್ದೂ ಆಯ್ತು. ವೀರ್ಯ ಬೇಕು ಎಂದು ನಟನ ಚಡ್ಡಿ ಹರಿದು ಹಾಕಿದ್ದು ಸಾಲದೆಂಬಂತೆ ಈಗ ಅಭಿನವ್ ಪ್ಯಾಂಟ್ ಎಳೆದಿದ್ದಾಳೆ ರಾಖಿ.

ವೀರ್ಯ ಬೇಕು ಎಂದು ಹಿಂದೆ ಹೋದ್ರೂ ಕ್ಯಾರೇ ಅನ್ನದ ಅಭಿನವ್‌ನ ಚಡ್ಡಿಯನ್ನೇ ಹರಿದ ರಾಖಿ

ಹೋದಲ್ಲೆಲ್ಲಾ ಅಭಿನವ್‌ನನ್ನು ಫಾಲೋ ಮಾಡೋ ರಾಖಿ ಆತನನ್ನು ಚೇಸ್ ಮಾಡುವಂತೆಯೇ ಇತ್ತು. ಅಭಿನವ್‌fಗೆ ಆಕೆ ತನ್ನ ಪ್ರೀತಿ ಹೇಳಿದರೂ ಆತನಿಗೆ ಆಸಕ್ತಿ ಇದ್ದಂತೆ ಕಾಣಿಸಲಿಲ್ಲ.  ಆತ ರಾಖಿಯಿಂದ ತಪ್ಪಿಸಿಕೊಳ್ಳೋಕೆ ಏನೇನೂ ಮಾಡಿದರೂ ಪ್ರಯೋಜನವಾಗದೆ ಸೋತು, ಸಿಟ್ಟಾದಂತೆ ಕಂಡು ಬಂದಿತ್ತು.

ಶರ್ಟ್‌ಲೆಸ್‌ ಆಗಿ ಗಾರ್ಡನ್‌ನಲ್ಲಿ ನಿಂತಿದ್ದಾಗ ಅಭಿನವ್‌ನ ಪ್ಯಾಂಟ್ ಎಳೆದು ತನ್ನ ಮಿತಿಯನ್ನು ಮೀರಿದ್ದಾಳೆ ರಾಖಿ ಸಾವಂತ್. ಕೂಡಲೇ ರುಬೀನಾ ರಾಖಿ ನಿನ್ನ ಮಿತಿಯಲ್ಲಿ ನಿಲ್ಲು ಎಂದು ಎಚ್ಚರಿಸಿದರೂ ಅದನ್ನು ಅಷ್ಟಾಗಿ ಕೇರ್ ಮಾಡಿದಂತೆ ಕಾಣಿಸಲಿಲ್ಲ ರಾಖಿ

 
 
 
 
 
 
 
 
 
 
 
 
 
 
 

A post shared by ColorsTV (@colorstv)

 
 
 
 
 
 
 
 
 
 
 
 
 
 
 

A post shared by ColorsTV (@colorstv)