ಬಿಗ್‌ಬಾಸ್ ಮನೆಯೊಳಗೆ 7 ಜನ ಸ್ಪರ್ಧಿಗಳಿದ್ದಾರೆ. ಈ ವಾರ ಮನೆಯಿಂದ ಯಾರು ಹೊರಗೆ ಹೋಗ್ತಾರೆ ಎಂದು ನೀವು ಕಾಯ್ತಿದ್ರೆ ನಿಮಗೆ ನಿರಾಸೆಯಾಗೋದು ಖಂಡಿತ. ಆದರೆ ಇನ್ನೊಂದು ಸರ್ಪೈಸ್ ಕಾದು ಕುಳಿತಿದೆ
ತೆಲುಗು ಬಿಗ್‌ಬಾಸ್ 4 ಟಿವಿ ರಿಯಾಲಿಟಿ ಶೋ ಆರಂಭವಾಗುವ ಮುನ್ನವೇ ದೇಶಾದ್ಯಂತ ಗಮನ ಸೆಳೆಯುತ್ತಿದೆ. ಅವಿನಾಶ್, ಮೋನಲ್, ಅಖಿಲ್ ಮತ್ತು ಅರಿಯನ ಈ ವಾರಕ್ಕೆ ನಾಮಿನೇಟ್ ಆಗಿದ್ದಾರೆ. ಈ ಎಲ್ಲರ ನಡುವೆ ಮೋನಲ್ ಗಜ್ಜರ್ 58.7 ಮತಗಳ ಮೂಲಕ ಲೀಡ್‌ನಲ್ಲಿದ್ದಾರೆ.
ಹೌದು. ಬಿಗ್‌ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯೋರ್ಯಾರು, ಹೊರಗೆ ಹೋಗೋರ್ಯಾರು ಎಂಬ ಬಗ್ಗೆ ಸಾಕಷ್ಟು ಕುತೂಲವಿದೆ. ಈಗಾಗಲೇ 85 ದಿನಗಳಾಗಿರೋದ್ರಿಂದ ಬಿಗ್ ಬಾಸ್ ತೆಲುಗು 4ರಲ್ಲಿ ಹೊರಹೋಗುವರ ಬಗ್ಗೆ ಸಾಕಷ್ಟು ಕುತೂಹಲವಿದೆ.
ಬಿಗ್‌ಬಾಸ್ ಮನೆಗೂ ತಟ್ಟಿದ 'ನಿವಾರ್' ಚಂಡಮಾರುತ ಎಫೆಕ್ಟ್; ಸ್ಪರ್ಧಿಗಳು ಬೇರೆಡೆ ಶಿಫ್ಟ್?
ಈಗ ಬಿಗ್‌ಬಾಸ್ ಮನೆಯೊಳಗೆ 7 ಜನ ಸ್ಪರ್ಧಿಗಳಿದ್ದಾರೆ. ಈ ವಾರ ಮನೆಯಿಂದ ಯಾರು ಹೊರಗೆ ಹೋಗ್ತಾರೆ ಎಂದು ನೀವು ಕಾಯ್ತಿದ್ರೆ ನಿಮಗೆ ನಿರಾಸೆಯಾಗೋದು ಖಂಡಿತ. ಈ ವಾರ ಎಲಿಮಿನೀಷನ್ ನಡೆಯೋದಿಲ್ಲ ಎನ್ನಲಾಗಿದೆ.
Hosting BigBoss has always been me and today was another feeln of being a guest on the show of Telugu BigBoss.
— Kichcha Sudeepa (@KicchaSudeep) November 28, 2020
Splendid it was to share the stage wth the ever charming @iamnagarjuna sir, n to get to spk to the contestants inside the house. Thank you for the warmth sir.
🤗🥂 pic.twitter.com/dxY1RRQpPk
ಈ ವಾರ ಎಲಿಮಿನೇಷನ್ ಇಲ್ಲ, ಯಾವ ಸ್ಪರ್ಧಿಯೂ ಮನೆಯಿಂದ ಹೊರ ಹೋಗುವುದಿಲ್ಲ ಎನ್ನಲಾಗಿದೆ. ಈಗ ಸಿನಿಮಾ ಮೂಲಕ ಟಾಲಿವುಡ್ ಸಿನಿ ರಸಿಕರ ಮನ ಗೆದ್ದ ಕಿಚ್ಚ ಸುದೀಪ್ ತೆಲುಗು ಬಿಸ್‌ಬಾಸ್‌ಗೆ ಗೆಸ್ಟ್ ಆಗಿ ಬರಲಿದ್ದಾರೆ.
ಸೀರೆಯಲ್ಲೇ ಮಿಂಚೋ ಕನ್ನಡತಿ ಸೀರಿಯಲ್‌ನ ಭುವಿ ಮಾಡರ್ನ್ ಲುಕ್ ಹೀಗಿದೆ
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ತೆಲುಗು ಬಿಸ್‌ಬಾಸ್‌ಗೆ ವಿಶೇಷ ಅತಿಥಿಯಾಗಿ ಬರಲಿದ್ದಾರೆ. ಪ್ರೋಮೋದಲ್ಲಿ ನಾಗಾರ್ಜುನ ಅಭಿಜಿತ್‌ಗೆ ಬಾಗಿಲತ್ತ ಕೈ ಮಾಡಿ ಹೋಗುವಂತೆ ತೋರಿಸಲಾಗಿದ್ದರೂ, ಎಲಿಮಿನೇಷನ್ ಇಲ್ಲ ಎನ್ನಲಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 29, 2020, 1:09 PM IST