ಸೀರೆಯಲ್ಲೇ ಮಿಂಚೋ ಕನ್ನಡತಿ ಸೀರಿಯಲ್‌ನ ಭುವಿ ಮಾಡರ್ನ್ ಲುಕ್ ಹೀಗಿದೆ
ಕನ್ನಡತಿ ಧಾರಾವಾಹಿಯಲ್ಲಿ ಬರೋ ಭುವಿ ಪಾತ್ರ ಸೀರೆಯಿಂದಲೇ ಫೇಮಸ್. ಕನ್ನಡ ಟೀಚರ್ ಪಾತ್ರ ಮಾಡೋ ನಟಿ ಜೀನ್ಸ್, ಮಾಡರ್ನ್ ಡ್ರೆಸ್ ಹಾಕಿದ್ರೆ ಹೇಗೆ ಕಾಣಿಸ್ತಾರೆ ಗೊತ್ತಾ..? ಇಲ್ನೋಡಿ ಫೋಟೋಸ್
110

ಕನ್ನಡತಿ ಧಾರವಾಹಿಯಲ್ಲಿ ಕನ್ನಡ ಟೀಚರ್ ಪಾತ್ರ ಮಾಡೋ ರಂಜನಿ ರಾಘವನ್ ಎಲ್ಲರಿಗೂ ಗೊತ್ತು

210

ಪುಟ್ಟಗೌರಿ ಮದುವೆ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಈಗ ಕನ್ನಡತಿ ಮೂಲಕ ಕನ್ನಡ ಉಪನ್ಯಾಸಕಿಯಾಗಿ ಕಾಣಿಸಿಕೊಂಡಿದ್ದಾರೆ.

310

ರಂಜನಿ ರಾಘವನ್ ಸೀರಿಯಲ್‌ನಲ್ಲಿ ಕುರ್ತಾ ಮತ್ತು ಸೀರೆಯಲ್ಲೇ ಕಾಣಿಸಿಕೊಳ್ತಾರೆ.

410

ಧಾರವಾಹಿಯ ಕೊನೆಗೆ ಅವರು ಹೇಳೋ ಕನ್ನಡ ಪಾಠ ಎಲ್ಲರಿಗೂ ಇಷ್ಟ.

510

ನಟಿಯನ್ನು ಮಾಡರ್ನ್ ಲುಕ್‌ನಲ್ಲಿ ನೋಡಿದ್ದೀರಾ..?

610

ಸೀರೆಯಲ್ಲಿ ಮುದ್ದಾಗಿ ಕಾಣುವಂತೆ ರಂಜನಿ ಅವರು ಮಾಡರ್ನ್ ಲುಕ್‌ನಲ್ಲಿಯೂ ಕ್ಯೂಟ್ ಕಾಣ್ತಾರೆ

710

Ranjani Raghavan

Ranjani Raghavan
810

ಭುವನೇಶ್ವರಿ/ ಸೌಪರ್ಣಿಕಾ ಅನ್ನೋ ಹೆಸರಿನಲ್ಲಿ ಕಾಣಿಸಿಕೊಂಡಿಯೋ ನಟಿ ಹಳ್ಳಿಯ ಹುಡುಗಿ ಪಾತ್ರ ಮಾಡ್ತಾರೆ.

910

ಆದರೆ ರಿಯಲ್ ಲೈಫ್‌ನಲ್ಲಿ ರಂಜನಿ ಮಾಡರ್ನ್

ಆದರೆ ರಿಯಲ್ ಲೈಫ್‌ನಲ್ಲಿ ರಂಜನಿ ಮಾಡರ್ನ್
1010

ಜೀನ್ಸ್, ಟೀ ಶರ್ಟ್, ಟಾಪ್‌ಗಳಲ್ಲಿಯೂ ಕ್ಯೂಟ್ ಕಾಣ್ತಾರೆ ರಂಜನಿ

Latest Videos