ನವದೆಹಲಿ(ಡಿ.20): ಗೂಗಲ್‌ನಲ್ಲಿ 'ಈಡಿಯಟ್' ಅಂತಾ ಟೈಪ್ ಮಾಡಿದರೆ ಡೋನಾಲ್ಡ್ ಟ್ರಂಪ್ ಕುರಿತು ಮಾಹಿತಿ ತೋರಿಸುತ್ತಿದ್ದ ಸುದ್ದಿ ಇತ್ತೀಚಿಗೆ ಚರ್ಚೆಗೆ ಗ್ರಾಸ ಒದಗಿಸಿತ್ತು.

ಇದೀಗ ಗೂಗಲ್‌ನ ಮತ್ತೊಂದು ಯಡವಟ್ಟು ಗಮನಕ್ಕೆ ಬಂದಿದ್ದು, ಗೂಗಲ್‌ನಲ್ಲಿ 'ಬಾರ್ ಗರ್ಲ್' ಎಂದು ಟೈಪ್ ಮಾಡಿದರೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತು ಮಾಹಿತಿ ತೋರಿಸುತ್ತದೆ.

ಹೌದು, ಗೂಗಲ್‌ನಲ್ಲಿ 'ಬಾರ್ ಗರ್ಲ್ ಇನ್ ಇಂಡಿಯಾ' ಅಂತಾ ಟೈಪ್ ಮಾಡಿದರೆ ನೇರವಾಗಿ ಸೋನಿಯಾ ಗಾಂಧಿ ಕುರಿತಾದ ವಿಕಿಪೀಡಿಯಾ ತೆರೆದುಕೊಳ್ಳುತ್ತಿದ್ದು, ಗೂಗಲ್‌ನ ಈ ಯಡವಟ್ಟಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈಡಿಯಟ್ ಎಂದು ಸರ್ಚ್ ಮಾಡಿದಾಗ ಟ್ರಂಪ್ ಪೋಟೊ: Google ಸಿಇಒ ಹೇಳಿದ್ದೇನು?

ಈಡಿಯಟ್ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ರೆ ಟ್ರಂಪ್ ಫೊಟೊ