ಆದರೆ ಸದ್ಯ ಜಿಯೋ ವೆಲ್‌ಕಂ ಆಫ‌ರ್‌ ಡಿಸೆಂಬರ್‌ 3ಕ್ಕೆ ಕೊನೆಗೊಳ್ಳುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಇದು ಸತ್ಯವಲ್ಲ, ಬಳಕೆದಾರರೇ ಹೆದರಬೇಡಿ ವೆಲ್ ಕಂ ಆಫರ್ ಕೊನೆಯಾಗುವುದು ಡಿ.31ಕ್ಕೆ. ಅಲ್ಲಿಯವರೆಗೂ ಉಚಿತ ಡೇಟಾ, ಕರೆ ಇದ್ದೇ ಇರುತ್ತೆ. 

ಮುಂಬೈ(ಅ.24): ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸದಾಗಿ ಕಾರ್ಯಾರಂಭಿಸಿದ ಸಲುವಾಗಿ 2016 ಡಿಸೆಂಬರ್ 31ರ ವರೆಗೆ ವೆಲ್ ಕಂ ಆಫರ್ ಘೋಷಿಸಿತ್ತು. ಇದರಲ್ಲಿ ಉಚಿತ ಕನೆಕ್ಷನ್‌, ಉಚಿತ ಡೇಟಾ ಮತ್ತು ಉಚಿತ ಕರೆ ಮಾಡಬಹುದಾಗಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಸದ್ಯ ಜಿಯೋ ವೆಲ್‌ಕಂ ಆಫ‌ರ್‌ ಡಿಸೆಂಬರ್‌ 3ಕ್ಕೆ ಕೊನೆಗೊಳ್ಳುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಇದು ಸತ್ಯವಲ್ಲ, ಬಳಕೆದಾರರೇ ಹೆದರಬೇಡಿ ವೆಲ್ ಕಂ ಆಫರ್ ಕೊನೆಯಾಗುವುದು ಡಿ.31ಕ್ಕೆ. ಅಲ್ಲಿಯವರೆಗೂ ಉಚಿತ ಡೇಟಾ, ಕರೆ ಇದ್ದೇ ಇರುತ್ತೆ. 

ಮುಖೇಶ್‌ ಅಂಬಾನಿ ಮಾಲೀಕತ್ವ ರಿಲಯನ್ಸ್‌ ಜಿಯೋ, ಗ್ರಾಹಕರಿಗೆ ಡಿಸೆಂಬರ್ ಅಂತ್ಯದ ವರೆಗೂ ಉಚಿತ ಸೇವೆಯನ್ನು ನೀಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಉತ್ತರ ನೀಡಿರುವ ಟ್ರಾಯ್‌, 90 ದಿನಗಳಿಗೆ ಉಚಿತ ಸೌಲಭ್ಯ ನೀಡಬಹುದಾಗಿದ್ದು, ಹಾಗಾಗಿ ಡಿ.31ರ ವರೆಗೆ ರಿಲಯನ್ಸ್‌ ಜಿಯೋ ಉಚಿತ ಸೇವೆ ನೀಡಬಹುದಾಗಿದೆ ಎಂದು ತಿಳಿಸಿದೆ.