ಐ ಫೋನ್ ಹೋಲುವ ಬೆಸ್ಟ್ ಫೋನ್ ಗಳಿವು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 1:43 PM IST
Best Android Mobiles Look Like I Phone
Highlights

ಐ ಫೋನ್ ಎನ್ನೋದು ಕ್ರೇಜ್ ಹುಟ್ಟಿಸುವ ಗ್ಯಾಡ್ ಜೆಟ್. ಆದರೆ ಅದು ಸುಲಭವಾಗಿ ಕೈಗೆಟುಕುವುದಿಲ್ಲ. ಆದರೆ ದನ್ನೇ ಹೋಲುವಂತ ಬೆಸ್ಟ್  ಫೋನ್ ಗಳು ಮಾರುಕಟ್ಟೆಯಲ್ಲಿವೆ.

ಐ ಫೋನ್ ಎನ್ನುವುದು ಎಲ್ಲರಿಗೂ ಕ್ರೇಜ್ ಹುಟ್ಟಿಸುವಂತದ್ದು. ಆದರೆ ಅದರ ಬೆಲೆ ಮಾತ್ರ ಸಾಮಾನ್ಯರಿಗೆ ಕೈ ಗೆಟುಕುವ ದರಕ್ಕಿಂತಲೂ ಕೊಂಚ ದೂರದಲ್ಲಿರುತ್ತದೆ. ಆದರೆ ಐ ಫೋನ್ ಹೋಲುವ ಅನೇಕ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. 

ಅಂತಹ ಮೊಬೈಲ್ ಗಳ ಬಗ್ಗೆ ಇಲ್ಲಿದೆ ಮಾಹಿತಿ. 

* ಹಾನರ್ ಪ್ಲೇ [ಆರಂಭಿಕ ಬೆಲೆ 19,999]

*LG G7+ [ಬೆಲೆ 39990]

*Huawei Nova 3 (34,999)

*Huawei Nova 3i [ಬೆಲೆ -  20,999]

*Honor 9N [ಆರಂಭಿಕ ಬೆಲೆ 11,999]

*Oppo A3s [10990]

*One Plus 6 [34,999]

*Oppo F7 [ಬೆಲೆ 21990]

*Huawei pi20 [ಬೆಲೆ64999]

*Vivi v9 [ಬೆಲೆ  23990]

loader