Asianet Suvarna News Asianet Suvarna News

ಇಂದು 'ಮದ್ಯಪಾನ ಪ್ರಿಯರ ದಿನ': ಮದ್ಯಪ್ರಿಯರ ಸಂಘದಿಂದ ಕೇಕ್ ಕತ್ತರಿಸಿ ಸಂಭ್ರಮಾಚರಣೆ! ವಿಡಿಯೋ ವೈರಲ್

ವರ್ಷಾಂತ್ಯ ದಿನವಾದ ಇಂದು ಹಾಸನದ ಬೇಲೂರಿನಲ್ಲಿ ಮದ್ಯಪ್ರಿಯರ ಸಂಘದಿಂದ ಕೇಕ್ ಕತ್ತರಿಸಿ 'ಮದ್ಯಪಾನ ಪ್ರಿಯರ ದಿನ' ಅಚರಣಿಸಲಾಯಿತ. 'ನಿತ್ಯ ದುಡಿ, ಸ್ವಲ್ಪ ಕುಡಿ, ಮನೆಗೆ ನಡಿ' ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ ಮದ್ಯಪ್ರಿಯರು. ಈ ಹಿಂದೆ ಬೆಳಗಾವಿ ಅಧಿವೇಶನದ ವೇಳೆ ಡಿಸೆಂಬರ್ 31 ಮದ್ಯಪಾನ ಪ್ರಿಯರ ದಿನವನ್ನಾಗಿ ಘೋಷಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. 

Today is 'Alcoholic Lovers Day  Celebrate by cutting a cake from the Drinkers Society at hassan rav
Author
First Published Dec 31, 2023, 4:44 PM IST

ಹಾಸನ (ಡಿ.31): ವರ್ಷಾಂತ್ಯ ದಿನವಾದ ಇಂದು ಹಾಸನದ ಬೇಲೂರಿನಲ್ಲಿ ಮದ್ಯಪ್ರಿಯರ ಸಂಘದಿಂದ ಕೇಕ್ ಕತ್ತರಿಸಿ 'ಮದ್ಯಪಾನ ಪ್ರಿಯರ ದಿನ' ಅಚರಣಿಸಲಾಯಿತ.

'ನಿತ್ಯ ದುಡಿ, ಸ್ವಲ್ಪ ಕುಡಿ, ಮನೆಗೆ ನಡಿ' ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ ಮದ್ಯಪ್ರಿಯರು. ಈ ಹಿಂದೆ ಬೆಳಗಾವಿ ಅಧಿವೇಶನದ ವೇಳೆ ಡಿಸೆಂಬರ್ 31 ಮದ್ಯಪಾನ ಪ್ರಿಯರ ದಿನವನ್ನಾಗಿ ಘೋಷಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. 

ಬೆಳಗಾವಿ ಅಧಿವೇಶನಕ್ಕೆ ತೆರಳಿ ಒತ್ತಾಯಿಸಿದ್ದ ಮದ್ಯಪಾನ ಪ್ರಿಯರ ಸಂಘ. ನಾವು ವರ್ಷದ ಕೊನೆಯ ದಿನವನ್ನು ಮದ್ಯಪಾನ ಪ್ರಿಯರ ದಿನವನ್ನಾಗಿ ಆಚರಿಸುತ್ತೇವೆ, ಹೀಗಾಗಿ ಡಿ.31ನೇ ತಾರೀಕನ್ನು ಮದ್ಯಪ್ರಿಯರ ದಿನವನ್ನಾಗಿ ಘೋಷಿಸುವಂತೆ ಒತ್ತಾಯಿಸಿದ್ದರು. ಅದರಂತೆ ಇಂದು ಹಾಸನದ ಬೇಲೂರಿನಲ್ಲಿ ಒಟ್ಟಿಗೆ ಸೇರಿದ ಮದ್ಯ ಪ್ರಿಯರು ಸಂಭ್ರಮಾಚರಣೆ ಮಾಡಿದರು. 

ಕುಡುಕ ಪದ ಬ್ಯಾನ್‌, ಡಿ.31 ಮದ್ಯಪ್ರೇಮಿಗಳ ದಿನ, ಮದ್ಯಪ್ರಿಯ ಭವನ.. 'ಎಣ್ಣೆ' ಪ್ರಿಯರ ಬೇಡಿಕೆ ಕೇಳಿ ಶಾಕ್‌ ಆದ ಸಂತೋಷ್‌ ಲಾಡ್‌!

Follow Us:
Download App:
  • android
  • ios