Asianet Suvarna News Asianet Suvarna News

ಪ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ: ಕೊರೋನಾ ಹೆಸರಲ್ಲಿ ಲೂಟಿಗಿಳಿತಾ ನೈರುತ್ಯ ರೈಲ್ವೆ..?

ಕೊರೋನಾ ವೈರಸ್ ಹೆಸರಿನಲ್ಲಿ ನೈರುತ್ಯ ರೈಲ್ವೆ ಇಲಾಖೆ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಳ ಮಾಡುವ ಮೂಲಕ ಲೂಟಿಗೆ ಇಳಿದಿದೆ.

south western railway increases flat-farm-ticket 10 to Rs 50 rbj
Author
Bengaluru, First Published Nov 30, 2020, 7:28 PM IST
  • Facebook
  • Twitter
  • Whatsapp

ಬೆಂಗಳೂರು, (ನ.30): ನೈರುತ್ಯ ರೈಲ್ವೆ ಇಲಾಖೆಯು ರೈಲು ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ ಮಾಡಿದೆ. ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಟಿಕೆಟ್ 10 ರೂಪಾಯಿ ಇದ್ದಿದ್ದನ್ನು 50 ರೂ.ಗೆ ಏರಿಕೆ ಮಾಡಲಾಗಿದೆ. 

ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜನ ಸೇರದಂತೆ ಈ ನಿರ್ಧಾರ ಕೈಗೊಂಡಿದೆಯಂತೆ. ಅಂದ್ರೆ ಕೊರೋನಾ ಹೆಸರಲ್ಲಿ ಜನರ ಹಣ ಲೂಟಿಗಿಳಿದಂತಾಗಿದೆ. 

ಪ್ಲಾಸ್ಟಿಕ್ ಮುಕ್ತ ಭಾರತ: ರೈಲು ನಿಲ್ದಾಣಗಳಲ್ಲಿನ್ನು ಮಣ್ಣಿನ ಕಪ್‌ನಲ್ಲಿ ಚಹಾ!

ಪ್ರಮುಖ ರೈಲ್ವೆ ನಿಲ್ದಾಣಗಳಾದ ಕೃಷ್ಣರಾಜಪುರಂ, ಬಂಗಾರ ಪೇಟೆ, ತುಮಕೂರು, ಹೊಸೂರು, ಧರ್ಮಪುರಿ, ಕೆಂಗೇರಿ, ಮಂಡ್ಯ , ಹಿಂದೂಪುರ, ಪೆನುಕೊಂಡ, ಯಲಹಂಕ, ಬಾಣಸವಾಡಿ, ಕಾರ್ಮೆಲಾರಂ ಮತ್ತು ವೈಟ್ ಫೀಲ್ಡ್ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ 10 ರೂಪಾಯಿ ಇದ್ದಿದ್ದನ್ನು 50 ರೂ.ಗೆ ಏರಿಕೆ ಮಾಡಲಾಗಿದೆ.   ಇಂದಿನಿಂದ ಅಂದ್ರೆ 30-11-2020 ರಿಂದ 31-12-2020ರ ವರೆಗೆ ಪರಿಷ್ಕೃತ ದರ ಜಾರಿ ಬರಲಿದೆ.

ಜನಸಂದಣೆ ತಡೆಯಲು ಇದೊಂದೇ ಮಾರ್ಗ ನಾ..? ಪ್ರಯಾಣಿಕರಿಗೆ ಮಾತ್ರ ರೈಲ್ವೆ ನಿಲ್ದಾಣದೊಳಗೆ ಪ್ರವೇಶ ಮಾಡುವ ಮೂಲಕ ಜನಸಂದಣೆ ತಡೆಯಬಹುದಲ್ಲವೇ? ಇಲ್ಲ 

Follow Us:
Download App:
  • android
  • ios