ರಾಯರ ದಿವ್ಯ ಪವಾಡ: ಸಾಲಿಗ್ರಾಮವಾದ ಪ್ರಸಾದ!
ರಾಯರ ಪವಾಡ! ಸಾಲಿಗ್ರಾಮವಾಯ್ತು ಕಲ್ಲು ಸಕ್ಕರೆ! ಬಾಗಲಕೋಟೆಯಲ್ಲಿ ರಾಯರ ಪವಾಡ! ಪೂಜಿಸಿ ತಂದಿದ್ದ ಪ್ರಸಾದ ಸಾಲಿಗ್ರಾಮವಾಯ್ತಾ? ಬಾಗಲಕೋಟೆ ಭಕ್ತರ ಮನೆಯಲ್ಲಿ ರಾಯರ ಪವಾಡ! ಕಲ್ಲು ಸಕ್ಕರೆ ಸಾಲಿಗ್ರಾಮವಾಗಿದ್ದು ನಿಜಾನಾ?
ಬಾಗಲಕೋಟೆ(ನ.29): ಮಂತ್ರಾಲಯದಲ್ಲಿ ರಾಯರನ್ನು ಪೂಜಿಸಿ ತಂದಿದ್ದ ಪ್ರಸಾದ, ಸಾಲಿಗ್ರಾಮವಾಗಿ ಪರಿವರ್ತನೆಯಾದ ಘಟನೆ, ಬಾಗಲಕೋಟೆಯಲ್ಲಿ ನಡೆದಿದೆ. ನಗರದ ವಿದ್ಯಾಗಿರಿಯ ಪ್ರಹ್ಲಾದ್ ಸೀಮಿಕೇರಿ ಕುಟುಂಬ ವಾರದ ಹಿಂದೆ ರಾಯರ ಪ್ರಸಾದ ತಂದಿದ್ದರು.
ಮಂತ್ರಾಲಯದಿಂದ ತಂದಿದ್ದ ಕಲ್ಲು ಸಕ್ಕರೆ ಪ್ರಸಾದ, ಪವಾಡ ಎಂಬಂತೆ ಭಕ್ತರ ಮನೆಯಲ್ಲಿ ಮಂತ್ರಾಕ್ಷತೆಯೇ ಸಾಲಿಗ್ರಾಮವಾಗಿದೆ. ರಾಯರ ಪ್ರಸಾದ ಪವಾಡದ ಅಚ್ಚರಿಗೆ ಕಾರಣವಾಗಿದ್ದು, ಎಲ್ಲರ ಗಮನ ಸೆಳೆದಿದೆ.
"
ರಾಯರ ಪ್ರಸಾದ ಸದ್ಯ ಸಾಲಿಗ್ರಾಮವಾಗಿದ್ದರಿಂದ ಮಂತ್ರಾಲಯ ಶ್ರೀಗಳೇ ರಾಯರ ಪವಾಡ ಅಂತ ಹೇಳಿದ್ದಾರೆ.