11:29 PM (IST) Sep 25

Karnataka News Live ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊಸ ಪದ್ದತಿಗೆ ಮುನ್ನುಡಿ

ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು. ಈ ವೇಳೆ ಹೊಸ ಪದ್ದತಿಗೆ ನಾಂದಿ ಹಾಡಲಾಗಿದೆ. ಏನದು? ಸ್ಟೋರಿ ಓದಿ..

Read Full Story
10:43 PM (IST) Sep 25

Karnataka News Live ಮೃತದೇಹದ ಬಟ್ಟೆ ಮೇಲಿದ್ದ ಟ್ಯಾಗ್ ನೀಡಿತು ರೋಚಕ ಸುಳಿವು, ಒಂದೇ ವಾರಕ್ಕೆ ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು

ಬೆಂಗಳೂರಿನ ಅಗ್ರಹಾರ ಲೇಔಟ್‌ನಲ್ಲಿ ಪತ್ತೆಯಾದ ಮಹಿಳೆಯ ಕೊಳೆತ ಶವದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಮೃತದೇಹದ ಮೇಲಿದ್ದ ಬಟ್ಟೆಯ ಟ್ಯಾಗ್ ಆಧಾರದ ಮೇಲೆ ತನಿಖೆ ನಡೆಸಿದಾಗ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅಷ್ಟಕ್ಕೂ ಆಗಿದ್ದೇನು? ಸ್ಟೋರಿ ಓದಿ..

Read Full Story
09:14 PM (IST) Sep 25

Karnataka News Live ಗೋಡೆ ಮೇಲೆ ಪೆನ್ಸಿಲ್ ಗುರುತು, ಕೊಳಕು ನಿಮಿಷದಲ್ಲಿ ತೆಗೆಯುವ ಸುಲಭ ವಿಧಾನ

ಮಕ್ಕಳು ಗೋಡೆಯ ಮೇಲೆ ಪೆನ್ಸಿಲ್‌ನಿಂದ ಗೀಚುವುದು ಸಾಮಾನ್ಯ. ಗೋಡೆ ಮೇಲಿನ ಕಲೆಯನ್ನು ಹೇಗೆ ರಿಮೂವ್ ಮಾಡಬಹುದು. ಅದು ಹೇಗೆ? ಸ್ಟೋರಿ ಓದಿ.

Read Full Story
07:31 PM (IST) Sep 25

Karnataka News Live ಆದಾಯ ತೆರಿಗೆ ಇಲಾಖೆಯಿಂದ ವಿಟಿಯು ಪಡೆದ 700 ಕೋಟಿ ಹಣದ ಮೇಲೆ ಸರ್ಕಾರದ ಕಣ್ಣು, 250 ಕೋಟಿ ಕೊಡುವಂತೆ ಪಟ್ಟು

ಆದಾಯ ತೆರಿಗೆ ಇಲಾಖೆಯಿಂದ ವಿಟಿಯು ಮರಳಿ ಪಡೆದ 700 ಕೋಟಿ ರೂ. ನಿಧಿಯಿಂದ 250 ಕೋಟಿ ರೂ. ನೀಡುವಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಯುವಿಸಿಇ ಅಭಿವೃದ್ಧಿಗೆ ಈ ಹಣ ಬಳಸಲು ಸರ್ಕಾರ ಮುಂದಾಗಿದ್ದರೆ, ಇದು ವಿದ್ಯಾರ್ಥಿಗಳ ಹಣವೆಂದು ವಿಟಿಯು ಕಾರ್ಯಾಂಗ ಮಂಡಳಿ ವಿರೋಧ ವ್ಯಕ್ತಪಡಿಸಿದೆ.
Read Full Story
07:21 PM (IST) Sep 25

Karnataka News Live Immunity Booster - 'ಸೂಪರ್ ಮ್ಯಾನ್-ಸೂಪರ್ ವಿಮೆನ್' ಆಗುವ ಆಯುರ್ವೇದ ಗಿಡಮೂಲಿಕೆಗಳು ಇವು!

ದೇಹವನ್ನು ಆರೋಗ್ಯವಾಗಿಡಲು ರೋಗ ನಿರೋಧಕ ಶಕ್ತಿ ಬಹಳ ಮುಖ್ಯ. ನಮ್ಮ ಇಮ್ಯೂನಿಟಿ ಹೆಚ್ಚಿಸಲು ಸಹಾಯ ಮಾಡುವ 5 ಅದ್ಭುತ ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ. ಇವುಗಳನ್ನು ಬಳಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

Read Full Story
07:10 PM (IST) Sep 25

Karnataka News Live ಊರುಂಟು ಜನರಿಲ್ಲ, ಉತ್ತರ ಕನ್ನಡದ 40 ಗ್ರಾಮಗಳಲ್ಲಿ ಬದುಕಿನ ಕುರುಹೇ ಇಲ್ಲ!

ಉತ್ತರ ಕನ್ನಡ ಜಿಲ್ಲೆಯ 40 ಊರುಗಳಲ್ಲಿ ಜನರೇ ಇಲ್ಲವಂತೆ.. ಹಾಗಿದ್ದರೆ ಅವರೆಲ್ಲ ಎಲ್ಲಿಗೆ ಹೋದರು? ಏನಾಗಿ ಹೋದರು? ಸ್ಟೋರಿ ಓದಿ..

Read Full Story
06:41 PM (IST) Sep 25

Karnataka News Live ಭಾರತದ ನಾವೀನ್ಯತೆಯ ವೇಗವು ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸಲಿದೆ - ಪ್ರಲ್ಹಾದ್ ಜೋಶಿ

ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು ಬೆಂಗಳೂರಿನ ಐಐಎಸ್‌ಸಿಯಲ್ಲಿ ದಕ್ಷಿಣ ವಲಯದ 'ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್'ಗೆ ಚಾಲನೆ ನೀಡಿದರು. ನಾವೀನ್ಯತೆಯೊಂದಿಗೆ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಮೂಲಕ 2047ರ ವಿಕಸಿತ ಭಾರತದ ಕನಸನ್ನು ನನಸಾಗಿಸಲು ಅವರು ಕರೆ ನೀಡಿದ್ದಾರೆ.

Read Full Story
06:10 PM (IST) Sep 25

Karnataka News Live ಬೆಂಗಳೂರಿನ ಪಾರ್ಕ್‌ಗಳ ಸಮಯ ಕಡಿತಕ್ಕೆ ಆಕ್ರೋಶ - ದೂರು ನೀಡಿದರೂ ಕ್ಯಾರೇ ಎನ್ನದ ಜಿಬಿಎ; ವಾಕಿಂಗ್‌ಗೆ ಜಾಗವಿಲ್ಲದೆ ಹಿರಿಯ ನಾಗರಿಕರ ಪರದಾಟ

ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ಯಾನವನಗಳ ಪ್ರವೇಶ ಸಮಯವನ್ನು ಕಡಿತಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಾರ್ಕ್‌ಗಳನ್ನು ಇಡೀ ದಿನ ತೆರೆಯುವಂತೆ ನಾಗರಿಕರು ಒತ್ತಾಯಿಸುತ್ತಿದ್ದಾರೆ. ಆದರೆ, ಭದ್ರತೆ ಮತ್ತು ನಿರ್ವಹಣೆಯ ಕಾರಣ ನೀಡಿ ಅಧಿಕಾರಿಗಳು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
Read Full Story
05:58 PM (IST) Sep 25

Karnataka News Live ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಡಯಾಬಿಟೀಸ್ ಪೇಶೆಂಟ್ಸ್‌ ಹೀಗೆ ಡಯಟ್ ಚೇಂಜಸ್ ಮಾಡಿಕೊಳ್ಳಿ!

ಮಧುಮೇಹವು ಕಿಡ್ನಿಯನ್ನು ಹಾಳುಮಾಡುವ ಪ್ರಮುಖ ಕಾಯಿಲೆಗಳಲ್ಲಿ ಒಂದಾಗಿದೆ. ಶುಗರ್ ಲೆವೆಲ್ ಹೆಚ್ಚಾದಂತೆ ಕಿಡ್ನಿ ವೈಫಲ್ಯದ ಅಪಾಯವೂ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹಿಗಳು ತಮ್ಮ ದೈನಂದಿನ ಡಯಟ್‌ನಲ್ಲಿ ಈ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು.

Read Full Story
05:53 PM (IST) Sep 25

Karnataka News Live ಏರ್ಪೋರ್ಟ್ ಸಮೀಪ ಉತ್ತರ ಬೆಂಗಳೂರಿನಲ್ಲಿ ಪ್ರೆಸ್ಟೀಜ್ ಐಷಾರಾಮಿ ವಸತಿ ಯೋಜನೆ, ₹2850 ಕೋಟಿ ಆದಾಯ ನಿರೀಕ್ಷೆ!

ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಉತ್ತರ ಬೆಂಗಳೂರಿನ ದೇವನಹಳ್ಳಿಯಲ್ಲಿ 'ಪ್ರೆಸ್ಟೀಜ್ ಪಾರ್ಕ್‌ಲೇನ್' ಎಂಬ ನೂತನ ವಸತಿ ಯೋಜನೆಯನ್ನು ಪ್ರಾರಂಭಿಸಿದೆ. 11.91 ಎಕರೆ ವಿಸ್ತೀರ್ಣದ ಈ ಯೋಜನೆಯು ₹1,750 ಕೋಟಿ ಮೌಲ್ಯ ಹೊಂದಿದ್ದು, 1,788 ಮನೆಗಳನ್ನು ಒಳಗೊಂಡಿದೆ. ಪರಿಸರ ಸ್ನೇಹಿ ವಿನ್ಯಾಸ ಮತ್ತು ಆಧುನಿಕ ಸೌಲಭ್ಯಗಳೊಂದಿಗೆ 2030ರ ವೇಳೆಗೆ ಇದು ಪೂರ್ಣಗೊಳ್ಳಲಿದೆ.
Read Full Story
05:40 PM (IST) Sep 25

Karnataka News Live 'ನನ್ನ ಬ್ರೈನ್ ಕ್ರ್ಯಾಶ್ ಆಗಿ ರೀಸ್ಟಾರ್ಟ್ ಆಯ್ತು' ಪುಣೆಯ 3BHK ಫ್ಲಾಟ್‌ನ ಬಾಡಿಗೆ ರೇಟ್ ಕೇಳಿ ಬೆಂಗಳೂರು ಟೆಕ್ಕಿ ಸೈಕ್

ಬೆಂಗಳೂರಿನ ದುಬಾರಿ ಮನೆ ಬಾಡಿಗೆಯಿಂದ ಕಂಗೆಟ್ಟಿರುವ ಟೆಕ್ಕಿಯೊಬ್ಬರು ಪುಣೆಯ ಫ್ಲಾಟ್ ಬಾಡಿಗೆ ನೋಡಿ ದಂಗಾಗಿದ್ದಾರೆ. ಪುಣೆಯಲ್ಲಿ ಸಕಲ ಸೌಲಭ್ಯಗಳಿರುವ 3BHK ಫ್ಲಾಟ್‌ನ ರೂಮ್ ಕೇವಲ 15,500 ರೂಪಾಯಿಗೆ ಸಿಗುತ್ತಿರುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
Read Full Story
05:18 PM (IST) Sep 25

Karnataka News Live ಭಾರತದ ಟೆಕ್ ಸ್ಟಾರ್ಟ್‌ಅಪ್ ಫಂಡಿಂಗ್ 2026 - ದೇಶದ ಎಲ್ಲಾ ಪ್ರತಿಸ್ಪರ್ಧಿ ನಗರ ಹಿಂದಿಕ್ಕಿ ಬೆಂಗಳೂರಿಗೆ ಅಗ್ರಸ್ಥಾನ!

2026ರ ಮೊದಲ 9 ತಿಂಗಳಲ್ಲಿ ಭಾರತದ ಟೆಕ್ ಸ್ಟಾರ್ಟ್‌ಅಪ್‌ಗಳು ₹86,000 ಕೋಟಿಗೂ ಹೆಚ್ಚು ಬಂಡವಾಳ ಸಂಗ್ರಹಿಸಿವೆ. ಇದರಲ್ಲಿ ಬೆಂಗಳೂರು ಶೇ.43ರಷ್ಟು ಪಾಲಿನೊಂದಿಗೆ ಅಗ್ರಸ್ಥಾನದಲ್ಲಿದ್ದು, ಮುಂಬೈ ಮತ್ತು ಗುರುಗ್ರಾಮ್ ನಂತರದ ಸ್ಥಾನಗಳಲ್ಲಿವೆ. ಹೂಡಿಕೆ ಸುತ್ತುಗಳು ಕಡಿಮೆಯಾಗಿದ್ದರೂ, ಬೃಹತ್ ಮೊತ್ತದ ಹೂಡಿಕೆಗಳಿಂದ ಒಟ್ಟಾರೆ ಬಂಡವಾಳ ಹೆಚ್ಚಾಗಿದೆ.
Read Full Story
05:01 PM (IST) Sep 25

Karnataka News Live ಕಬ್ಬನ್‌ ಪಾರ್ಕ್‌ನಲ್ಲಿ ಐಷಾರಾಮಿ ಕಾಫಿ ಶಾಪ್‌ ನಿರ್ಮಾಣ, ನಡಿಗೆದಾರರ ಸಂಘ ಭಾರೀ ವಿರೋಧ

ಕಬ್ಬನ್ ಪಾರ್ಕ್‌ನಲ್ಲಿ ಐಷಾರಾಮಿ ಕಾಫಿ ಶಾಪ್ ನಿರ್ಮಿಸುವ ಸರ್ಕಾರದ ನಿರ್ಧಾರಕ್ಕೆ ನಡಿಗೆದಾರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಿ, ಉದ್ಯಾನವನವನ್ನು ಶೂನ್ಯ ವಾಣಿಜ್ಯ ವಲಯವನ್ನಾಗಿ ಘೋಷಿಸಬೇಕೆಂದು ಸಂಘವು ಆಗ್ರಹಿಸಿದೆ.
Read Full Story
05:00 PM (IST) Sep 25

Karnataka News Live ಸುದೀಪ್ ಸೋದರಳಿಯ ಸಂಚಿತ್ ಸಂಜೀವ್‌ ‘ಮ್ಯಾಂಗೋ ಪಚ್ಚ’ ಈಗ ಒಟಿಟಿಯಲ್ಲಿ - ಎಲ್ಲಿ ನೋಡಬಹುದು?

‘ಮ್ಯಾಂಗೋ ಪಚ್ಚ’ ಸಿನಿಮಾ ಇದೀಗ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

Read Full Story
04:41 PM (IST) Sep 25

Karnataka News Live ಕನಸು ಕಂಡವರು ನಿರ್ಮಾಪಕರಾದರು, ಕತೆ ಬರೆದವರು ಸಿಎಂ ಪಾತ್ರ ಮಾಡಿದರು - 'ಕಾಮನ್‌ ಮ್ಯಾನ್‌'

ಸಾಯಿಪ್ರಕಾಶ್‌ ನಿರ್ದೇಶನದ, ಗೌರಿಶಂಕರ್‌ ಎಸ್‌ಆರ್‌ಜಿ ನಾಯಕನಾಗಿ ನಟಿಸಿರುವ ‘ಕಾಮನ್‌ ಮ್ಯಾನ್‌’ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಚಿತ್ರದ ಕಥೆ ಬರೆದಿರುವ ಡಾ. ಎನ್‌. ನರಸಿಂಹಮೂರ್ತಿ ನಿರ್ಮಾಪಕರಾಗಿದ್ದು, ಪ್ರಮುಖ ಮುಖ್ಯಮಂತ್ರಿ ಪಾತ್ರವನ್ನೂ ನಿರ್ವಹಿಸಿದ್ದಾರೆ.

Read Full Story
04:17 PM (IST) Sep 25

Karnataka News Live ಕರ್ನಾಟಕದ ಹುಡುಗ, ತಮಿಳುನಾಡಿನ ಹುಡುಗಿ - ಗಡಿ ಭಾಗದ ಸಂಕೀರ್ಣ ಕತೆ 'ಬಾರ್ಡರ್‌ ಡೈರೀಸ್‌'

ನಿರ್ದೇಶಕ ಎಎಸ್‌ಜಿ (ಶಶಿಕುಮಾರ್‌) ತಮ್ಮ ‘ಬಾರ್ಡರ್‌ ಡೈರೀಸ್‌’ ಚಿತ್ರದ ಕಥೆ ಮತ್ತು ಹಿನ್ನೆಲೆಯ ಕುರಿತು ಮಾತನಾಡಿದ್ದಾರೆ. ಅತ್ತಿಬೆಲೆಯ ಆಚೆಗಿನ ಗಡಿ ಭಾಗಗಳಲ್ಲಿ ಕಂಡುಬರುವ ವಿಶಿಷ್ಟ ಜೀವನಶೈಲಿ ಹಾಗೂ ನೈಜ ಪಾತ್ರಗಳ ಅನುಭವದಿಂದ ಕಥೆ ರೂಪುಗೊಂಡಿದೆ.

Read Full Story
03:46 PM (IST) Sep 25

Karnataka News Live ನಾಯಕ್‌ ನಹಿ ಖಳನಾಯಕ್‌ ಹೂಂ ಮೈ - ಲವರ್‌ ಬಾಯ್‌ ಇಮೇಜ್‌ ಬಿಟ್ಟ ನೆನಪಿರಲಿ ಪ್ರೇಮ್‌ ಸಂದರ್ಶನ

ನಟ ನೆನಪಿರಲಿ ಪ್ರೇಮ್‌ ‘ಸ್ಪಾರ್ಕ್‌’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್‌ ಪಾತ್ರದ ಪ್ರತಿನಾಯಕನಾಗಿ ನಟಿಸಿರುವ ಅವರು, ತಮ್ಮ ಲವರ್‌ ಬಾಯ್‌ ಇಮೇಜ್‌ ಮೀರಿ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಆಸೆಯನ್ನು ಹಂಚಿಕೊಂಡಿದ್ದಾರೆ.

Read Full Story
03:30 PM (IST) Sep 25

Karnataka News Live ಅಪಸ್ವರವೇ ಮಹತ್ವ ಪಡೆದುಕೊಂಡಿರುವ ಕಾಲವಿದು - ಹಿರಿಯ ನಟ ಅನಂತ್ ನಾಗ್‌ ವಿಶೇಷ ಸಂದರ್ಶನ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಹಿರಿಯ ನಟ ಅನಂತ್ ನಾಗ್‌ ತಮ್ಮ ಸಿನಿಪಯಣ, ಕನ್ನಡ ಚಿತ್ರರಂಗದ ಸುವರ್ಣಯುಗ, ಸೋಶಿಯಲ್ ಮೀಡಿಯಾ ಸಂಸ್ಕೃತಿ ಹಾಗೂ ನಟನೆಗೆ ಮರಳುವ ಸಾಧ್ಯತೆ ಕುರಿತು ಮಾತನಾಡಿದ್ದಾರೆ.

Read Full Story
03:09 PM (IST) Sep 25

Karnataka News Live ಹೆಲ್ಮೆಟ್ ಕೊಟ್ಟ, ಪಿನ್ ಹೇಳಿದೆ, ಬೈಕ್ ಹತ್ತೋ ಮೊದಲೇ ಹೊರಟು ಬಿಟ್ಟ, ಬೆಂಗ್ಳೂರು ಯುವತಿ ಟ್ಯಾಕ್ಸಿ ಕತೆ

ಬುಕ್ ಮಾಡಿದ ಕೆಲ ಹೊತ್ತಲ್ಲಿ ಬೈಕ್ ಟ್ಯಾಕ್ಸಿ ಬಂದಿತ್ತು. ಹೆಲ್ಮೆಟ್ ಕೊಟ್ಟ ಪಿನ್ ಕೇಳಿದ್ದ. ಯುವತಿ ಪಿನ್ ಹೇಳಿದ ತಕ್ಷಣವೇ ಬೈಕ್ ಸ್ಟಾರ್ಟ್ ಮಾಡಿ ಹೊರಟೇ ಬಿಟ್ಟಿದ್ದಾನೆ. ಯುವತಿ ಮಾತ್ರ ನಿಂತ ಜಾಗದಲ್ಲೇ ನಿಂತರೆ, ಬೈಕ್ ಮಾತ್ರ ಡಿಸ್ಟಿನೇಶನ್ ಕಡೆ ಸಾಗಿದ ಘಟನೆಯನ್ನು ಬೆಂಗಳೂರು ಯುವತಿ ಬಿಚ್ಚಿಟ್ಟಿದ್ದಾಳೆ.

Read Full Story
03:08 PM (IST) Sep 25

Karnataka News Live 1000 ವರ್ಷದ ಕಗ್ಗಂಟು! 'ಕೋಳಿ ಮೊದಲಾ, ಮೊಟ್ಟೆ ಮೊದಲಾ?' ಪ್ರಶ್ನೆಗೆ ಉತ್ತರ ಹುಡುಕಿದ ವಿಜ್ಞಾನಿಗಳು!

ಭೂಮಿಯ ಮೇಲೆ ಮೊದಲು ಬಂದಿದ್ದು ಕೋಳಿನಾ ಅಥವಾ ಮೊಟ್ಟೆನಾ ಅನ್ನೋ ನೂರಾರು ವರ್ಷಗಳ ಹಳೆಯ ಪ್ರಶ್ನೆಗೆ ಕೊನೆಗೂ ವೈಜ್ಞಾನಿಕ ಉತ್ತರ ಸಿಕ್ಕಿದೆ. ಮೊಟ್ಟೆಯ ಸಿಪ್ಪೆ ಹೇಗೆ ತಯಾರಾಗುತ್ತೆ ಅನ್ನೋದರ ಬಗ್ಗೆ ವಿಜ್ಞಾನಿಗಳು ಮಾಡಿರೋ ರಿಸರ್ಚ್ ಏನು ಹೇಳುತ್ತೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

Read Full Story