08:16 AM (IST) Sep 27

Karnataka News Live 2028ಕ್ಕೆ ರಾಜ್ಯದಲ್ಲಿ 180 ಸೀಟ್‌ - ದೋಸ್ತಿ ಟಾರ್ಗೆಟ್ - ಎಲ್ಲ ಚುನಾವಣೆ ಒಗ್ಗೂಡಿ ಎದುರಿಸಲು ಶಪಥ

ಮುಂಬರುವ ವಿಧಾನ ಪರಿಷತ್ ಹಾಗೂ ವಿಧಾನಸಭಾ ಚುನಾವಣೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಎದುರಿಸಲು ತೀರ್ಮಾನಿಸಿವೆ. ಕಾಂಗ್ರೆಸ್ ಪಕ್ಷವನ್ನು ಮಣಿಸಲು 180 ಸ್ಥಾನಗಳ ಗುರಿ ಹೊಂದಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಬಹಿರಂಗ ಚರ್ಚೆ ನಡೆಸದಿರಲು ನಿರ್ಧರಿಸಲಾಗಿದೆ.

Read Full Story
08:05 AM (IST) Sep 27

Karnataka News Live ಗದಗ - ಅನುದಾನ ಕೊರತೆ, ಗುತ್ತಿಗೆದಾರರ ಕಿರುಕುಳ, KRIDL ಎಇಇ 13 ದಿನದಿಂದ ನಾಪತ್ತೆ, ಡೆತ್‌ನೋಟ್‌ ನೋಟಲ್ಲಿ ಏನಿದೆ?

ಅನುದಾನ ಬಿಡುಗಡೆಯಾಗದ ಹಿನ್ನೆಲೆ ಹಾಗೂ ಗುತ್ತಿಗೆದಾರರ ಕಿರುಕುಳದಿಂದ ಬೇಸತ್ತ ಗದಗದ ಕೆಆರ್‌ಐಡಿಎಲ್ ಎಇಇ ಫರ್ವೇಜ್ ಧಾರವಾಡ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 13ರಂದು ಬೆಂಗಳೂರಿಗೆ ತೆರಳಿದ್ದ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಕುಟುಂಬಸ್ಥರು ಬೆಟಗೇರಿ ಪೊಲೀಸ್ ಠಾಣೆಗೆ ದೂರು.

Read Full Story