09:15 PM (IST) May 09

ಭಾರತ-ಪಾಕ್​ ನಡುವೆ ಘರ್ಷಣೆ ನಡುವೆಯೇ ದೇಶಾದ್ಯಂತ ವಿಜಯ ದೇವರಕೊಂಡ ಫ್ರೀ ಐಸ್​ಕ್ರೀಮ್​!

ಇಂದು ನಟ ವಿಜಯ ದೇವರಕೊಂಡ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಉಚಿತ ಐಸ್​ಕ್ರೀಮ್​ ಹಂಚುವ ಯೋಜನೆ ಜಾರಿಗೊಳಿಸಿದ್ದಾರೆ. ಏನಿದರ ವಿಶೇಷತೆ? 

ಪೂರ್ತಿ ಓದಿ
08:29 PM (IST) May 09

ಏಷಿಯಾದ ದುಬಾರಿ ನಟರಲ್ಲಿ ನಂ 1 ಸ್ಥಾನ ಪಡೆದ ಬೆಂಗಳೂರಿನ ಕನ್ನಡಿಗ! ಯಾರದು?

ಭಾರತೀಯ ಚಿತ್ರರಂಗದಲ್ಲಿ ಕೆಲವರು ಪ್ರಕಾಶಮಾನವಾಗಿ ಹೊಳೆಯುತ್ತಾರೆ, ಇನ್ನು ಕೆಲವರು ಯಶಸ್ಸು ಸಾಧಿಸಲಾಗದೆ ಮರೆಯಾಗುತ್ತಾರೆ. ಈಗ ಬೆಂಗಳೂರಿನ ಮೂಲದ ವ್ಯಕ್ತಿ ಏಷಿಯಾದ ದುಬಾರಿ ನಟ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 

ಪೂರ್ತಿ ಓದಿ
07:17 PM (IST) May 09

ಸಿದ್ದಿ ಮನೆಯಲ್ಲಿ ನೈಟಿ ಧರಿಸಿ ಫುಲ್ ಎಸಿ ಎಂದ ಸುಕೃತಾ ! ಹಳ್ಳಿಯಲ್ಲಿ ಭರ್ಜರಿ ಬ್ಯಾಚುಲರ್ಸ್

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭರ್ಜರಿ ಬ್ಯಾಚುಲರ್ಸ್ ಟೀಂ ಈಗ ಹಳ್ಳಿ ಸೇರಿದೆ. ಸಿದ್ದಿ ಜೀವನದ ಅನುಭವ ಪಡೆದ ಸ್ಪರ್ಧಿಗಳ, ಹಳ್ಳಿ ಜೀವನ ಎಂಜಾಯ್ ಮಾಡ್ತಿದ್ದಾರೆ. 

ಪೂರ್ತಿ ಓದಿ
12:49 PM (IST) May 09

ಟ್ರಾಫಿಕ್ ನಿಯಮ ಹೇಳಿ ಕೋಟಿ ಕೋಟಿ ಬಾಚಿದ ಕನ್ನಡದ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ

Kannada Movie: ಟ್ರಾಫಿಕ್ ನಿಯಮ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳನ್ನು ಚಿತ್ರಿಸುವ ಯು ಟರ್ನ್ ಚಿತ್ರವು, 2.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 10.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರವು ಫ್ಲೈಓವರ್ ಮೇಲೆ ಡಿವೈಡರ್ ಬ್ಲಾಕ್ ಪಕ್ಕಕ್ಕೆ ಸರಿಸುವುದರಿಂದ ಉಂಟಾಗುವ ಅಪಾಯಗಳನ್ನು ಮತ್ತು ತಾಯಿ-ಮಗುವಿನ ಸಾವಿಗೆ ಕಾರಣರಾದವರನ್ನು ಹುಡುಕುವ ಕಥೆಯನ್ನು ಹೊಂದಿದೆ.

ಪೂರ್ತಿ ಓದಿ
12:30 PM (IST) May 09

ಸ್ವತಃ ಆ ಮಂತ್ರ ಹೇಳಿ ತಾಳಿ ಕಟ್ಟಿಸಿಕೊಂಡ ಚೈತ್ರಾ ಕುಂದಾಪುರ; ಅಣ್ಣನ ಶಾಸ್ತ್ರ ಮಾಡಿದ ರಜತ್!‌ ವಾವ್...ಎಂಥ ಗಳಿಗೆ..!

ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ ಅವರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಅವರನ್ನು ವಿವಾಹವಾಗಿದ್ದಾರೆ. ಮದುವೆಯಲ್ಲಿ ಭಾವುಕರಾದ ಚೈತ್ರಾ, ದೇವರ ಪ್ರಾರ್ಥನೆಯೊಂದಿಗೆ ತಾಳಿ ಕಟ್ಟಿಸಿಕೊಂಡರು.

ಪೂರ್ತಿ ಓದಿ
11:27 AM (IST) May 09

ಒಂದಲ್ಲ, ಎರಡಲ್ಲ ಬರೋಬ್ಬರಿ 10 ಸಾವಿರ ಇಳಿಕೆ.... ಚಿನ್ನದಂಗಡಿಗೆ ಜನರ ದಾಂಗುಡಿ

ಭಾರತ-ಪಾಕಿಸ್ತಾನ ಯುದ್ಧದ ನಡುವೆ ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ನಿನ್ನೆ ಏರಿಕೆ ಕಂಡ ಚಿನ್ನದ ದರ ಇಂದು ತುಸು ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

ಪೂರ್ತಿ ಓದಿ