Tungabhadra Reservoir: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎನ್.ಎಸ್.ಬೋಸರಾಜು ಹೇಳಿದರು.
- Home
- News
- State
- Karnataka News Live: ತುಂಗಭದ್ರಾ ನೀರಿಗಾಗಿ ಕಾಯುತ್ತಿದ್ದ ರೈತರಿಗೆ ಸಿಹಿಸುದ್ದಿ - ಎನ್.ಎಸ್. ಬೋಸರಾಜು ಭರವಸೆ
Karnataka News Live: ತುಂಗಭದ್ರಾ ನೀರಿಗಾಗಿ ಕಾಯುತ್ತಿದ್ದ ರೈತರಿಗೆ ಸಿಹಿಸುದ್ದಿ - ಎನ್.ಎಸ್. ಬೋಸರಾಜು ಭರವಸೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯ ಪಡೆದು, ರಾಜ್ಯದ ಮುಂದಿನ ಕ್ರಮ ನಿರ್ಧರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಸರ್ವ ಪಕ್ಷ ಸಭೆ ನಡೆಯಲಿದೆ.
ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಹರಿವು ಕುಸಿತ ಕಂಡಿದ್ದು, ಇಂಥ ಸಂಕಷ್ಟದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಎಂದು ರಾಜ್ಯ ಸರ್ಕಾರ ಹೇಳಿದೆ. ಹೀಗಿರುವಾಗಲೂ ತಮಿಳುನಾಡಿಗೆ ಪ್ರತಿದಿನ 3500 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶಿಸಿದೆ. ಈ ಆದೇಶ ಪಾಲನೆ ಅಥವಾ ತಿರಸ್ಕಾರ ಹಾಗೂ ರಾಜ್ಯದ ಮುಂದಿರುವ ಆಯ್ಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುತ್ತಿದೆ.
ಜತೆಗೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶ ಪಾಲಿಸದಿದ್ದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳು ಹಾಗೂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಾದರೆ, ಯಾವೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆಯೂ ಚರ್ಚಿಸಿ ನಿರ್ಧರಿಸಲಾಗುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಕೂಡ ನೀರು ಬಿಡಲು ಆದೇಶಿಸಿದರೆ, ಆಗ ರಾಜ್ಯ ಸರ್ಕಾರ ಯಾವ ನಡೆ ಇಡಬೇಕು ಎಂಬ ಬಗ್ಗೆಯೂ ವಿಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
Karnataka News Live 2 August 2026 ತುಂಗಭದ್ರಾ ನೀರಿಗಾಗಿ ಕಾಯುತ್ತಿದ್ದ ರೈತರಿಗೆ ಸಿಹಿಸುದ್ದಿ - ಎನ್.ಎಸ್. ಬೋಸರಾಜು ಭರವಸೆ
Karnataka News Live 2 August 2026 ಸಿನಿಮಾ ಚಿತ್ರೀಕರಣದ ಫೇವರಿಟ್ ಸ್ಥಳ ಇಂದು ಶಿಥಿಲ - ವೆಸ್ಲಿ ಸೇತುವೆಯ ದುಸ್ಥಿತಿ ನೋಡಿ
Chamarajanagar News: ಆಧುನಿಕ ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ, ಕೇವಲ ಸುಣ್ಣದ ಗಾರೆ ಮತ್ತು ಕಲ್ಲು ಕಂಬಗಳಿಂದಲೇ ನಿರ್ಮಿಸಲಾದ ಆ ಅದ್ಭುತ ನಿಮಾರ್ಣಕ್ಕೆ ಈಗ ಕಾಲದ ಕುತ್ತು ಬಂದೊದಗಿದೆ.
Karnataka News Live 2 August 2026 OMG - 7ನೇ ತರಗತಿ ಹುಡ್ಗಂಗೆ 'I LOVE YOU' ಎಂದ ಸಾಯಿಪಲ್ಲವಿ; ತಗ್ಲಾಕ್ಕೊಂಡು ಹೊಡೆತ ತಿಂದಿದ್ದು ಯಾರಿಂದ?
ಅಂದು ಶಾಲಾ ದಿನಗಳಲ್ಲಿ ಸಾಯಿ ಪಲ್ಲವಿ ಬರೆದ ಆ ಒಂದು ಪತ್ರ ಇಂದು ವೈರಲ್ ಆಗುತ್ತಿರುವುದು ಅವರ ಸ್ಟಾರ್‌ಡಮ್‌ಗೆ ಸಾಕ್ಷಿ. ಮುಗ್ಧ ಹುಡುಗಿಯಾಗಿ ಪತ್ರ ಬರೆದು ಏಟು ತಿಂದಿದ್ದ ಸಾಯಿ ಪಲ್ಲವಿ, ಇಂದು ಇಡೀ ಭಾರತವೇ ಪೂಜಿಸುವ 'ಸೀತಾಮಾತೆ' ಆಗಿದ್ದಾರೆ..
Karnataka News Live 2 August 2026 'ಏನ್ರೀ... ನಮ್ಮ ಕನ್ನಡ ಸಿನಿಮಾಗಳಲ್ಲಿ ಕಂಟೆಂಟ್ ಇಲ್ವಾ?' - ಡಿಂಪಲ್ ಕ್ವೀನ್ ರಚಿತಾ ರಾಮ್ ಬೇಸರ
ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಡಿಂಪಲ್ ಕ್ವೀನ್, ನಟಿ ರಚಿತಾ ರಾಮ್ ಈ ಬಾರಿ ತಮ್ಮ ಮನದಾಳದ ಬೇಸರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.
Karnataka News Live 2 August 2026 ಅಯ್ಯೋ ದಿವ್ಯಾ ಭಾರತಿ.. ಕೊನೆಯದಾಗಿ 'ನನ್ನನ್ನು ಉಳಿಸಿ' ಅಂತ ಕೂಗಿಕೊಂಡ್ರಾ? ಆದ್ರೆ, ಯಾರೂ ಉಳಿಸಲಿಲ್ಲ ಪಾಪ..!!
ಅಂತಿಮವಾಗಿ ಶ್ರೀದೇವಿ ಅವರು ದಿವ್ಯಾ ಅವರ ಸ್ಥಾನವನ್ನು ತುಂಬಿದರು ಮತ್ತು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತು. ಆದರೂ, ಶೂಟಿಂಗ್ ಸೆಟ್‌ನಲ್ಲಿ ದಿವ್ಯಾ ಭಾರತಿ ಅವರ ನೆನಪುಗಳು ಚಿತ್ರತಂಡವನ್ನು ಸದಾ ಕಾಡುತ್ತಿದ್ದವು ಎನ್ನುತ್ತದೆ ಚಿತ್ರತಂಡ. ಆದರೆ, ಕೊನೆಯ ದಿನ ದವ್ಯಾ ಭಾರತಿ ಹಾಗೆ ಹೇಳಿದ್ರು..!
Karnataka News Live 2 August 2026 Tirupati Laddu - 311 ವರ್ಷವಾದ್ರೂ ಬದಲಾಗದ ರುಚಿ - ಮನೆಯಲ್ಲೇ ತಿರುಪತಿ ಲಡ್ಡು ಮಾಡೋದು ಹೇಗೆ?
ತಿರುಪತಿ ತಿಮ್ಮಪ್ಪನ ದೇವಸ್ಥಾನದ ಫೇಮಸ್ ಶ್ರೀವಾರಿ ಲಡ್ಡು ಇತ್ತೀಚೆಗೆ 311ನೇ ವರ್ಷದ ಮೈಲಿಗಲ್ಲು ತಲುಪಿದೆ. ಈ ಲಡ್ಡು ಯಾಕೆ ಇಷ್ಟು ಸ್ಪೆಷಲ್? ಇದರ ಇತಿಹಾಸವೇನು? ಅದೇ ರುಚಿಯಲ್ಲಿ ಮನೆಯಲ್ಲೇ ಇದನ್ನು ಮಾಡೋದು ಹೇಗೆ? ತಿಳಿಯೋಣ ಬನ್ನಿ.
Karnataka News Live 2 August 2026 'ಸುದೀಪ್ ಮೇಲಿನ ಕೋಪವನ್ನು ಸಾನ್ವಿ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ' - ಚಕ್ರವರ್ತಿ ಚಂದ್ರಚೂಡ್ ಕಿಡಿ
Sanvi Sudeep Tattoo: ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಗಣೇಶನ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದೆ.
Karnataka News Live 2 August 2026 ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿತ ದುರಂತ - ಕೊಪ್ಪಳದ 4 ವರ್ಷದ ಮಗು ಸೇರಿ ಮೂವರು ಸಾವು
Thirthahalli Landslide: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ದುಡಿಯಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ್ ಗ್ರಾಮದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
Karnataka News Live 2 August 2026 ಮಳೆಗಾಲದಲ್ಲಿ ಕಡಿಮೆ ನೀರು ಕುಡೀತೀರಾ? ಹುಷಾರ್, ಈ ಗಂಭೀರ ಸಮಸ್ಯೆಗಳು ಬರಬಹುದು!
Monsoon Hydration: ಮಳೆಗಾಲದಲ್ಲೂ ನಮ್ಮ ದೇಹಕ್ಕೆ ಬೇಕಾದ ನೀರಿನ ಪ್ರಮಾಣ ಕಡಿಮೆಯಾಗಲ್ಲ. ಮೆದುಳು, ಕಿಡ್ನಿ ಮತ್ತು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲು ಸಾಕಷ್ಟು ನೀರು ಬೇಕೇಬೇಕು.
Karnataka News Live 2 August 2026 ಧ್ರುವ್ ವಿಕ್ರಮ್ ಜೊತೆ ಬ್ರೇಕಪ್ ಆಯ್ತಾ? ಅನುಪಮಾ ಪರಮೇಶ್ವರನ್ ಹೊಸ ಪೋಸ್ಟ್ ವೈರಲ್
Anupama Parameswaran Breakup: ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಅನುಪಮಾ ಪರಮೇಶ್ವರನ್ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಆದರೆ ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ.
Karnataka News Live 2 August 2026 'ಉಪೇಂದ್ರ' ಚಿತ್ರದ ಶೂಟಿಂಗ್ ನೆನಪು ಬಿಚ್ಚಿಟ್ಟ ನಟಿ ಪ್ರೇಮಾ - ರಿಯಲ್ ಸ್ಟಾರ್ ಬಗ್ಗೆ ಹೀಗಾ ಹೇಳೋದು?
2000ರ ಆರಂಭದಲ್ಲಿ ಕನ್ನಡ ಹಾಗೂ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಾಯಕಿಯಾಗಿದ್ದ ನಟಿ ಪ್ರೇಮಾ, ಸಂದರ್ಶನವೊಂದರಲ್ಲಿ ತಮ್ಮ ಸಿನಿ ಬದುಕಿನ ಹಲವು ಅಪರೂಪದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
Karnataka News Live 2 August 2026 ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್‌ಗೆ ಬೆಂಗಳೂರಿನಲ್ಲಿ ಈ 4 ಹೋಟೆಲ್‌ಗಳು ಫೇವರಿಟ್ - ಯಾವುದು ಗೊತ್ತಾ?
ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ನಟಿ ಆಶಿಕಾ ರಂಗನಾಥ್ ಸಿನಿಮಾಗಳಷ್ಟೇ ಅಲ್ಲ, ತಮ್ಮ ಫುಡ್ ಲವ್‌ಗೂ ಸಾಕಷ್ಟು ಜನಪ್ರಿಯರು. ಹೊಸಹೊಸ ಖಾದ್ಯಗಳನ್ನು ಸವಿಯುವುದು ಅವರ ನೆಚ್ಚಿನ ಹವ್ಯಾಸ.
Karnataka News Live 2 August 2026 ಕಹಾನಿ ಮೆ ಟ್ವಿಸ್ಟ್.. ರಾಮಾಯಣದ 'ರಾವಣರಾಜ್ಯ'ದಲ್ಲೀಗ ದುರ್ಯೋಧನ ಫ್ಯಾನ್ಸ್ ತುಂಟಾಟ; ಟೇಕ್ ಇಟ್ ಈಸಿ!
ನಟ ದರ್ಶನ್ ಐತಿಹಾಸಿಕ ಸಿನಿಮಾ ಸಂಗೊಳ್ಳಿ ರಾಯಣ್ಣ ರೋಲ್ ಮಾಡಿದ್ರು. ಅಂದು ಸಂಗೊಳ್ಳಿ ರಾಯಣ್ಣ ಲುಕ್ ನಲ್ಲಿ ದರ್ಶನ್ಅವರನ್ನು ನೋಡಿ ಬಹಳಷ್ಟು ಜನರು ಮೆಚ್ಚಿಕೊಂಡಿದ್ರು. ಈಗ ಅದೇ ಸಿನಿರಸಿಕರು ನಟ ಯಶ್ ಅವರನ್ನು ರಾವಣಾಸುರನ ಪಾತ್ರದಲ್ಲಿ ನೋಡಿ ಶಹಬ್ಬಾಸ್ ಎಂದಿದ್ದಾರೆ. ಆದರೆ ಏನಾಗ್ತಿದೆ ಈಗ?
Karnataka News Live 2 August 2026 ಸಲಿಂಗ ಕಾಮದ ಆಸೆ ಹುಟ್ಟಿಸಿ ಲಕ್ಷ ಲಕ್ಷ ಲೂಟಿ.. ಬೆಂಗಳೂರಲ್ಲಿ ಸೀಕ್ರೆಟ್ ಗ್ಯಾಂಗ್ ಆಕ್ಟೀವ್
Karnataka News Live 2 August 2026 ಕರ್ನಾಟಕ ಸಂಕಷ್ಟಕ್ಕೆ ಸರ್ವಪಕ್ಷ ಒಗ್ಗಟ್ಟು - ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಕಂಪ್ಲೀಟ್ ಮಾಹಿತಿ
Karnataka News Live 2 August 2026 ಬೆಂಗಳೂರಲ್ಲಿ Boycott Swiggy..! ಹೋಟೆಲ್ ಮಾಲೀಕರ ಆಕ್ರೋಶಕ್ಕೆ ಕಾರಣವೇನು?
ಸಿಲಿಕಾನ್ ಸಿಟಿಯ ಹೋಟೆಲ್ ಉದ್ಯಮಿಗಳು ಹಾಗೂ ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸ್ವಿಗ್ಗಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಗಸ್ಟ್ 15ರ ನಂತರ ಸ್ವಿಗ್ಗಿ ವೇದಿಕೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
Karnataka News Live 2 August 2026 ಕೈಯಲ್ಲಿ 8 ತಿಂಗಳ ಕೂಸು, ಕಣ್ಣಲ್ಲಿ ಸರ್ಕಾರಿ ಉದ್ಯೋಗದ ಕನಸು; ಅಮ್ಮನ ಜೊತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿತು 'ಖಾಕಿ ಮಡಿಲು'
Karnataka News Live 2 August 2026 ಕಾನ್ಸ್ಟೇಬಲ್ ಪರೀಕ್ಷೆ ವೇಳೆ ಹಲವು ಅನುಮಾನ - ವಿಜಯಪುರದಲ್ಲಿ ಭುಗಿಲೆದ್ದ ಪರೀಕ್ಷಾರ್ಥಿಗಳ ಆಕ್ರೋಶ
Karnataka News Live 2 August 2026 ಕನ್ನಡದ ಖ್ಯಾತ ನಟಿಗೆ ಸಾಯಿ ಪಲ್ಲವಿಗಿಂತ ಮೊದಲು 'ಸೀತೆ' ಪಾತ್ರದ ಅವಕಾಶ ಬಂದಿತ್ತು! ಆದ್ರೆ ಏಕೆ ಆಯ್ಕೆಯಾಗಿಲ್ಲ?
ಸಾಮಾನ್ಯವಾಗಿ ನಟಿಯರು ತಮಗೆ ಯಾವುದಾದರೂ ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಗದೇ ಹೋದರೆ ಅದನ್ನು ಮುಚ್ಚಿಡುತ್ತಾರೆ ಅಥವಾ "ನಾನೇ ಆ ಸಿನಿಮಾವನ್ನು ರಿಜೆಕ್ಟ್ ಮಾಡಿದೆ" ಎಂದು ಬಿಲ್ಡಪ್ ಕೊಡುತ್ತಾರೆ. ಆದರೆ, ಈ ಕನ್ನಡದ ನಟಿ ಹೇಳಿದ್ದೇನು ಗೊತ್ತಾ? ನೋಡಿ..
Karnataka News Live 2 August 2026 ಪೋಷಕರೇ ಎಚ್ಚರ! ಕುರ್‌ಕುರೆ ಪಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ನುಂಗಿ 5 ವರ್ಷದ ಬಾಲಕ ದಾರುಣ ಸಾವು!
ಕುರ್‌ಕುರೆ ಪಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಕುರ್‌ಕುರೆ ಎಂದುಕೊಂಡು ನುಂಗಿ ಐದು ವರ್ಷದ ಕಂದ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.