ಆಜಾನ್ ವರ್ಸಸ್ ಸುಪ್ರಭಾತ ಸಂಘರ್ಷಕ್ಕೆ ಬ್ರೇಕ್ ಬಿದ್ದಿದೆ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮುಸ್ಲಿಮರು ಮಣಿದಿದ್ದು,  ಮಸೀದಿಗಳಲ್ಲಿ ಬೆಳಗ್ಗೆ ಆಜಾನ್ ಕೂಗದಿರಲು ತೀರ್ಮಾನಿಸಿದ್ದಾರೆ.

ಬೆಂಗಳೂರು, (ಮೇ.14): ಆಜಾನ್ ವರ್ಸಸ್ ಸುಪ್ರಭಾತ ಸಂಘರ್ಷಕ್ಕೆ ಬ್ರೇಕ್ ಬಿದ್ದಿದೆ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮುಸ್ಲಿಮರು ಮಣಿದಿದ್ದು, ಮಸೀದಿಗಳಲ್ಲಿ ಬೆಳಗ್ಗೆ ಆಜಾನ್ ಕೂಗದಿರಲು ತೀರ್ಮಾನಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತ್ತೆ ಸ್ಪೀಕರ್ ಸದ್ದು, ಸರ್ಕಾರದ ಆದೇಶ ಆಜಾನ್​ಗೆ ಅನ್ವಯ ಆಗಲ್ಲ ಎಂದ ವಕ್ಫ್ ಮಂಡಳಿ ಅಧ್ಯಕ್ಷ

ಹೌದು...ಶರಿಯತ್ ಎ ಹಿಂದ್ ಸಂಘಟನೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸಲು ಮುಸ್ಲಿಮರು ನಿರ್ಧರಿಸಿದ್ದಾರೆ. ಇದರೊಂದಿಗೆ ಧರ್ಮ ದಂಗಲ್‌ಗೆ ಬ್ರೇಕ್‌ ಬಿದ್ದಿದೆ.

"