ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಪ್ರಮುಖ 10 ಸಚಿವರಿಗೆ ಬೆಂಗಳೂರು ನಗರದಲ್ಲಿ ಅಧಿಕೃತ ಸರ್ಕಾರಿ ವಸತಿ ಗೃಹಗಳನ್ನು ಹಂಚಿಕೆ ಮಾಡಲಾಗಿದೆ. ಸದಾಶಿವನಗರ, ಸ್ಯಾಂಕಿ ರಸ್ತೆ ಹಾಗೂ ಜಯಮಹಲ್ ಬಡಾವಣೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಚಿವರಿಗೆ ನಿವಾಸಗಳನ್ನು ನಿಗದಿಪಡಿಸಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸಂಪೂರ್ಣ ವಿಳಾಸದ ವಿವರವನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು (ಆ.11): ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಪ್ರಮುಖ 10 ಸಚಿವರಿಗೆ ಬೆಂಗಳೂರು ನಗರದಲ್ಲಿ ಅಧಿಕೃತ ಸರ್ಕಾರಿ ವಸತಿ ಗೃಹಗಳನ್ನು (ಬಂಗಲೆ) ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಸದಾಶಿವನಗರ, ಸ್ಯಾಂಕಿ ರಸ್ತೆ ಹಾಗೂ ಜಯಮಹಲ್ ಬಡಾವಣೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಚಿವರಿಗೆ ನಿವಾಸಗಳನ್ನು ನಿಗದಿಪಡಿಸಲಾಗಿದೆ.

ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಿಗಾಗಿ ಸಚಿವರನ್ನು ಭೇಟಿಯಾಗಲು ಅನುಕೂಲವಾಗುವಂತೆ ಹಂಚಿಕೆಯಾದ ಸರ್ಕಾರಿ ವಸತಿ ಗೃಹಗಳ ಸಂಪೂರ್ಣ ವಿಳಾಸದ ವಿವರ ಇಲ್ಲಿದೆ:

ಸಚಿವರ ವಸತಿ ಗೃಹ ಹಂಚಿಕೆ ವಿವರ:

ಡಾ. ಜಿ. ಪರಮೇಶ್ವರ (ಉಪಮುಖ್ಯಮಂತ್ರಿಗಳು)

ವಿಳಾಸ: ಸದಾಶಿವನಗರ, RMV 2ನೇ ಹಂತ, ಬೆಂಗಳೂರು

ಎನ್. ಚೆಲುವರಾಯಸ್ವಾಮಿ

ವಿಳಾಸ: ನಂ.3, ಕುಮಾರ ಕೃಷ್ಣ ದಕ್ಷಿಣಿ, ಬೆಂಗಳೂರು

ಬಿ.ಝೆಡ್. ಜಮೀರ್ ಅಹಮದ್ ಖಾನ್

ವಿಳಾಸ: ನಂ.30, ಸ್ಯಾಂಕಿ ರಸ್ತೆ, ಬೆಂಗಳೂರು

ಶಿವರಾಜ್ ಎಸ್. ತಂಗಡಗಿ

ವಿಳಾಸ: ನಂ. ಬಿ-2, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು

ಲಕ್ಷ್ಮಣ ಸವದಿ

ವಿಳಾಸ: ನಂ.3, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು

ಸಂತೋಷ್ ಲಾಡ್

ವಿಳಾಸ: ನಂ.3, ಸದಾ ಸಚಿವರ ನಿವಾಸ, ಸ್ಯಾಂಕಿ ರಸ್ತೆ, ಬೆಂಗಳೂರು

ಪಿ.ಎಂ. ನರೇಂದ್ರ ಸ್ವಾಮಿ 

ವಿಳಾಸ: ನಂ.5, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು

ಬಿ.ಎಸ್. ಸುರೇಶ್ - ಬೈರತಿ

ವಿಳಾಸ: ನಂ.2, ಕೇಶವ್ ರಸ್ತೆ, ಬೆಂಗಳೂರು

ಕೆ.ಎನ್. ಶಿವಲಿಂಗೇಗೌಡ

ವಿಳಾಸ: ನಂ.1, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು

ಬಸವಂತಪ್ಪ

ವಿಳಾಸ: ನಂ.ಬಿ-6, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು