ಬೆಂಗಳೂರು, (ಅ.20) : ರಾಜ್ಯ ಸರ್ಕಾರ ಇಂದು (ಮಂಗಳವಾರ) ಮೂವರು 'IPS' ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.

1) ಲಾಬರಾಮ್, ಪೊಲೀಸ್ ಆಯುಕ್ತ ಹುಬ್ಬಳ್ಳಿ, ಧಾರವಾಡ

2) ಆರ್ ದಿಲೀಪ್ , ಡಿಐಜಿ. ಸಿಐಡಿ ಆರ್ಥಿಕ ಅಪರಾಧ ವಿಭಾಗ

3) ಪಿ ಕೃಷ್ಣಕಾಂತ್, ಪೊಲೀಸ್ ವರಿಷ್ಟಾಧಿಕಾರಿ ಧಾರವಾಡ

ಈ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.