ಸ್ವಿಚ್ ಆನ್ ಮಾಡುವ ವೇಳೆ ಸಚಿವ ಸುನಿಲ್ ಕುಮಾರ್‌ ಅವರಿಗೆ ಕರೆಂಟ್ ಶಾಕ್ ಹೊಡೆದ ಘಟನೆ ನಡೆದಿದೆ. ಸಣ್ಣಗಾಗಿ ವಿದ್ಯುತ್ ಶಾಕ್ ಉಂಟಾಗಿದೆ 

ಬೆಂಗಳೂರು(ಫೆ.25): ವಿಧೇಯಕ ಮಂಡಿಸಲು ಎದ್ದು ನಿಂತಾಗ ಮೈಕ್ ಸ್ವಿಚ್ ಆನ್ ಮಾಡಿದ ಸಚಿವ ಸುನಿಲ್ ಕುಮಾರ್‌ ಅವರಿಗೆ ವಿದ್ಯುತ್ ಶಾಕ್‌ ಹೊಡೆದ ಘಟನೆ ನಿನ್ನೆ(ಶುಕ್ರವಾರ) ವಿಧಾನ ಪರಿಷತ್‌ನಲ್ಲಿ ನಡೆದಿದೆ. 

ಸ್ವಿಚ್ ಆನ್ ಮಾಡುವ ವೇಳೆ ಸಚಿವ ಸುನಿಲ್ ಕುಮಾರ್‌ ಅವರಿಗೆ ಕರೆಂಟ್ ಶಾಕ್ ಹೊಡೆದ ಘಟನೆ ನಡೆದಿದೆ. ಸಣ್ಣಗಾಗಿ ವಿದ್ಯುತ್ ಶಾಕ್ ಉಂಟಾಗಿದೆ ಅಂತ ತಿಳಿದು ಬಂದಿದೆ. 

ಕನ್ನಡಿಗರಿಗೆ ಉದ್ಯೋಗ ಕೊಡದ ಕಂಪನಿಗಳ ಸೌಲಭ್ಯ ಕಟ್‌

ಕರೆಂಟ್ ಶಾಕ್‌ ಹೊಡೆದಿದ್ದರಿಂದ ಸಚಿವ ಸುನಿಲ್ ಕುಮಾರ್‌ ಅವರು ಗಾಬರಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಾಧುಸ್ವಾಮಿ ಪವರ್ ಮಿನಿಸ್ಟರ್‌ಗೆ ಶಾಕ್ ಹೊಡೆಯಿತಾ? ಅಂತ ಹೇಳಿದ್ದಾರೆ.