Asianet Suvarna News Asianet Suvarna News

13 ವಿಶ್ವವಿದ್ಯಾಲಯಗಳಿಗೆ 80 ಮಂದಿ ಸಿಂಡಿಕೇಟ್‌ ಸದಸ್ಯರ ನೇಮಕ: ಸರ್ಕಾರ ಆದೇಶ

ಬೆಂಗಳೂರು ವಿಶ್ವವಿದ್ಯಾಲಯ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ 13 ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಓರ್ವ ಮಠಾಧೀಶ, ಸಾಹಿತಿಗಳು, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳಿಂದ 80 ಮಂದಿಯನ್ನು ಸಿಂಡಿಕೇಟ್‌ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶಿಸಿದೆ.

Appointment of 80 Syndicate Members for 13 Universities Govt order gvd
Author
First Published Aug 29, 2024, 10:33 AM IST | Last Updated Aug 29, 2024, 10:34 AM IST

ಬೆಂಗಳೂರು (ಆ.29): ಬೆಂಗಳೂರು ವಿಶ್ವವಿದ್ಯಾಲಯ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ 13 ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಓರ್ವ ಮಠಾಧೀಶ, ಸಾಹಿತಿಗಳು, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳಿಂದ 80 ಮಂದಿಯನ್ನು ಸಿಂಡಿಕೇಟ್‌ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶಿಸಿದೆ.

ಯಾವ್ಯಾವ ವಿವಿಗೆ ಯಾರ್ಯಾರು ನೇಮಕ:
ಕನ್ನಡ ವಿವಿ, ಹಂಪಿ: ಡಾ.ಬಿ.ಯು.ಸುಮಾ, ಸೋಮಶೇಖರ ಬಣ್ಣದ ಮನೆ, ಡಾ.ಎಸ್‌.ಎಂ. ಮುತ್ತಯ್ಯ, ಎನ್‌.ಎಂ., ಮೊಹಮ್ಮದ್‌ ಇಸ್ಮಾಯಿಲ್‌, ಡಾ.ಬಂಜಗೆರೆ ಜಯಪ್ರಕಾಶ್‌, ಡಾ.ಫಣಿರಾಜ್‌, ಡಾ.ನಟರಾಜ್‌ ಹುಳಿಯಾರ್‌, ಬಿ.ಆರ್‌.ಪಾಟೀಲ್‌.

ನಟ ದರ್ಶನ್‌ ಕೇಸ್ ಬಳಿಕ ಜೈಲಿನಲ್ಲಿ ಅಕ್ರಮ ಬಂದ್ ಆಗುತ್ತೆ ಅನ್ನೋದು ಭ್ರಮೆ: ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್‌

ಕರ್ನಾಟಕ ಸಂಸ್ಕೃತ ವಿವಿ, ಬೆಂಗಳೂರು:
ಡಾ.ಕೆ.ಬಂಗಾರಮ್ಮ, ಡಾ.ಶಿವಲಿಂಗಯ್ಯ, ಡಾ.ಮುನೀರ್‌ ಅಹಮದ್‌, ಬಸಪ್ಪ ಡೊಂಕಬಳ್ಳಿ, ಹನುಮಂತನಾಥ ಸ್ವಾಮೀಜಿ, ನಾರಾಯಣ ಯಾಜಿ.

ಬೆಂಗಳೂರು ವಿವಿ, ಬೆಂಗಳೂರು: 
ಡಾ.ಜಯಶ್ರೀ ಹೆಗ್ಡೆ, ಎಂ.ಎ.ಮಹಾದೇವನಾಯ್ಕ, ಡಾ.ಕೆ.ಷರೀಫಾ, ಡಿ.ಬಿ.ಗಂಗರಾಜು, ದಂಡಿಕೆರೆ ನಾಗರಾಜ್‌, ರಮೇಶ್‌ ಬಾಬು.

ಬೆಂ.ನಗರ ವಿವಿ, ಬೆಂಗಳೂರು:
ಆಯೇಷಾ ಫರ್ಜಾನಾ, ಡಾ.ಎಚ್‌.ಕೃಷ್ಣರಾಮ್‌, ಡಾ.ಫ್ರಾನ್ಸಿಸ್ ಅಸಿಸಿ ಅಲ್ಮಿದಾ, ವಿ.ಶಿವಕುಮಾರ್‌, ಕೆ.ಪಿ.ಪಾಟೀಲ್, ಡಾ.ಬೀರಪ್ಪ ಎಚ್‌.

ಬೆಂ.ಉತ್ತರ ವಿವಿ, ಕೋಲಾರ:
ಸಹನಾ ಎಸ್‌.ಆರ್‌., ಜೈದೀಪ್‌, ಅರ್ಬಾಜ್‌ ಪಾಷಾ, ಎಂ.ಗೋಪಾಲಗೌಡ, ನಿರೂಪ್‌, ಕೆ.ಬಸವರಾಜು.

ರಾಣಿ ಚೆನ್ನಮ್ಮ ವಿವಿ, ಬೆಳಗಾವಿ:
ಡಾ.ಕಾವೇರಿ, ರವೀಂದ್ರ ಮಲ್ಲಪ್ಪ, ರಫೀಕ್‌ ಭಂಡಾರಿ, ಡಾ.ಮಾರುತಿ ಎಚ್‌., ಮಹಂತೇಶ್‌ ಕಂಬಾರ, ಎಸ್‌.ಎಸ್‌.ಅಂಗಡಿ.

ಅಕ್ಕಮಹಾದೇವಿ ಮಹಿಳಾ ವಿವಿ, ವಿಜಯಪುರ: 
ಡಾ.ಮಾಧುರಿ ಡಿ.ಬಿರಾದಾರ್‌, ಡಾ.ಶಿವಯೋಗೆಪ್ಪ ಜೆ.ಮಾಡಾಳ, ಡಾ.ಅತೀಕ್‌ ಉರ್‌ ರೆಹಮಾನ್‌, ಡಾ.ಎಸ್‌.ನಟರಾಜ್‌ ಬೂದಾಳ್‌, ಮಲ್ಲಮ್ಮ ಶಿ. ಯಳವಾರ, ಸೈದಪ್ಪ ಮಾದಾರ.

ಕರ್ನಾಟಕ ವಿವಿ, ಧಾರವಾಡ: 
ಡಾ.ಎಚ್‌.ಎಸ್‌.ಅನುಪಮಾ, ಮಹೇಶ್‌ ವೂ ಹುಲೆನವರ, ರಾಬರ್ಟ್‌ ದದ್ದಾಪುರಿ, ದೇವೇಂದ್ರಪ್ಪ, ಡಾ.ಶಿವಾನಂದ ವೆಂಕಣ್ಣ ನಾಯಕ್‌, ಶ್ಯಾಮ ಮಲ್ಲನಗೌಡರ.

ಕುವೆಂಪು ವಿವಿ, ಶಿವಮೊಗ್ಗ:
ಪ್ರೊ.ಸಾಕಮ್ಮ ಬಿ., ಶಿವಕುಮಾರ್‌ ಎಂ., ಮುಸಾವೀರ್‌ ಬಾಷಾ ಎಂ., ಲಕ್ಷ್ಮೀಕಾಂತ ಚಿಮನೂರು, ಕೆ.ಪಿ.ಶ್ರೀಪಾಲ್‌, ಎಚ್‌.ಜಿ.ಅರವಿಂದ.

ಗುಲ್ಬರ್ಗಾ ವಿವಿ, ಕಲಬುರಗಿ:
ಡಾ.ಶ್ರೀದೇವಿ ಎಸ್‌. ಕಟ್ಟಿಮನಿ, ಸಿದ್ದಪ್ಪ ಸುಳ್ಳದ್‌, ಡಾ.ಪೀರ್‌ಜಾದ ಫಹೀಮುದ್ದೀನ್‌, ಮಲ್ಲಣ್ಣ, ಎಸ್‌ ಮಡಿವಾಳ, ಉದಯ್‌ ಕಾಂತ್‌, ಸಿದ್ದಪ್ಪ ಮೂಲಗಿ.

ರಾಯಚೂರು ವಿವಿ, ರಾಯಚೂರು:
ಡಾ.ಮೀನಾಕ್ಷಿ ಖಂಡಿಮಠ, ಡಿ.ಆರ್‌.ಚಿನ್ನ, ಜೀಶಾನ್‌ ಆಖಿಲ್‌ ಸಿದ್ದಿಖಿ, ಶಿವಣ್ಣ, ಚನ್ನಬಸವ, ಕೆ.ಪ್ರತಿಮಾ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ, ಬಳ್ಳಾರಿ:
ಡಾ.ಜಯಲಕ್ಷ್ಮಿ ನಾಯಕ್‌, ಡಾ.ವೈ.ಅರ್ಥೋಬ ನಾಯಕ, ಬಿ.ಪೀರ್‌ ಬಾಷಾ, ಶಿವಕುಮಾರ್‌ ಕೆ, ಡಾ.ಅಮರೇಶ್‌ ನುಗಡೋಣಿ, ಚ.ಹ.ರಘುನಾಥ.

ಸಿಬಿಐ ತನಿಖೆ: ಡಿ.ಕೆ.ಶಿವಕುಮಾರ್‌ ಕೇಸ್ ತೀರ್ಪು ಇಂದು: ಸರ್ಕಾರದ ವಿರುದ್ಧ ಶಾಸಕ ಯತ್ನಾಳ ಕೋರ್ಟ್‌ಗೆ!

ಕರ್ನಾಟಕ ಜಾನಪದ ವಿವಿ:
ಡಾ.ಜ್ಯೋತಿಲಕ್ಷ್ಮಿ, ರಾಮಪ್ಪ ಮಾನಪ್ಪ, ಸಹನಾ ಪಿಂಜಾರ, ಮೋಹನ್‌ ಕುಮಾರ್‌ ಎನ್‌., ಗೊರೆವಾಲೆ ಚಂದ್ರಶೇಖರ್‌, ಡಾ.ಮೊಗಳ್ಳಿ ಗಣೇಶ್‌.

Latest Videos
Follow Us:
Download App:
  • android
  • ios