ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಯುಪಿ ಯೋಧಾ ತಂಡಗಳ ತಾರಾ ಆಟಗಾರರು ಪರಸ್ಪರ ಭೇಟಿಯಾದರು. ಡೆಲ್ಲಿಯ ಶ್ರೇಯಸ್ ಅಯ್ಯರ್, ರಿಶಬ್ ಪಂತ್, ಕೋಚ್ ರಿಕಿ ಪಾಂಟಿಂಗ್, ಯೋಧಾ ತಂಡದ ರಿಶಾಂಕ್ ದೇವಾಡಿಗ, ನಿತಿನ್ ತೋಮರ್, ನಿತೀಶ್ ಜತೆ ಸಮಯಕಳೆದರು.

ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಹಾಗೂ ಕಬಡ್ಡಿ ಜನಪ್ರಿಯ ಕ್ರೀಡೆಗಳು. ಪ್ರತಿಷ್ಠಿತ ಜಿಎಂಆರ್ ಸಂಸ್ಥೆ ಐಪಿಎಲ್ ಹಾಗೂ ಪ್ರೊ ಕಬಡ್ಡಿ ಲೀಗ್ ಎರಡರಲ್ಲೂ ತಂಡಗಳನ್ನು ಹೊಂದಿದೆ.

ಶುಕ್ರವಾರ ಸಂಸ್ಥೆ ಮಾಲೀಕತ್ವದ ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಯುಪಿ ಯೋಧಾ ತಂಡಗಳ ತಾರಾ ಆಟಗಾರರು ಪರಸ್ಪರ ಭೇಟಿಯಾದರು. ಡೆಲ್ಲಿಯ ಶ್ರೇಯಸ್ ಅಯ್ಯರ್, ರಿಶಬ್ ಪಂತ್, ಕೋಚ್ ರಿಕಿ ಪಾಂಟಿಂಗ್, ಯೋಧಾ ತಂಡದ ರಿಶಾಂಕ್ ದೇವಾಡಿಗ, ನಿತಿನ್ ತೋಮರ್, ನಿತೀಶ್ ಜತೆ ಸಮಯಕಳೆದರು.

ಡೆಲ್ಲಿ ಡೇರ್‌ಡೆವಿಲ್ಸ್ ತಂಡ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದೆ.

Scroll to load tweet…