ಅನುಷ್ಕಾ ಜತೆಗಿರುವ ಸಂತಸದ ಕ್ಷಣಗಳ ಫೋಟೊಗಳನ್ನು ಟ್ವೀಟ್ ಮಾಡಿರುವ ವಿರಾಟ್, ‘ರಜೆಯನ್ನು ಆನಂದಿಸುತ್ತೇನೆ’ ಎಂದು ಶೀರ್ಷಿಕೆ ಬರೆದಿದ್ದಾರೆ. ಇದಾದ ಬಳಿಕ ಅನುಷ್ಕಾ ಶರ್ಮಾ ತಮ್ಮ ಇನ್‌'ಸ್ಟಾಗ್ರಾಂನಲ್ಲಿ ಕೊಹ್ಲಿಗೆ ಚುಂಬಿಸುತ್ತಿರುವ ಫೋಟೋವೊಂದನ್ನು ಹಾಕಿದ್ದಾರೆ.

ನವದೆಹಲಿ(ಮಾ.12): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದು, ಈ ಸಮಯವನ್ನು ಪತ್ನಿ ಅನುಷ್ಕಾ ಶರ್ಮಾ ಜತೆ ಕಳೆಯುತ್ತಿದ್ದಾರೆ.

ಅನುಷ್ಕಾ ಜತೆಗಿರುವ ಸಂತಸದ ಕ್ಷಣಗಳ ಫೋಟೊಗಳನ್ನು ಟ್ವೀಟ್ ಮಾಡಿರುವ ವಿರಾಟ್, ‘ರಜೆಯನ್ನು ಆನಂದಿಸುತ್ತೇನೆ’ ಎಂದು ಶೀರ್ಷಿಕೆ ಬರೆದಿದ್ದಾರೆ.

Scroll to load tweet…

ಇದಾದ ಬಳಿಕ ಅನುಷ್ಕಾ ಶರ್ಮಾ ತಮ್ಮ ಇನ್‌'ಸ್ಟಾಗ್ರಾಂನಲ್ಲಿ ಕೊಹ್ಲಿಗೆ ಚುಂಬಿಸುತ್ತಿರುವ ಫೋಟೋವೊಂದನ್ನು ಹಾಕಿದ್ದಾರೆ.

View post on Instagram

ವಿರುಷ್ಕಾ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.